ಡಾಲಿ ಧನಂಜಯ್ ಕೋಟಿ ಸಿನಿಮಾ ಕಣ್ತುಂಬಿಕೊಂಡು ಉಘೇ ಉಘೇ ಎಂದ ಪ್ರೇಕ್ಷಕ; ಗೆದ್ದ ಖುಷಿಯಲ್ಲಿ ನಿರ್ದೇಶಕ ಪರಮ್ VIDEO
- ಪರಮ್ ನಿರ್ದೇಶನದ ಡಾಲಿ ಧನಂಜಯ್ ನಾಯಕನಾಗಿ ನಟಿಸಿರುವ ಕೋಟಿ ಸಿನಿಮಾ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಚಿತ್ರಕ್ಕೆ ಅಭೂತಪೂರ್ವ ಮೆಚ್ಚುಗೆ ಸಿಕ್ಕಿದ್ದು, ಚಿತ್ರತಂಡ ಖುಷಿಯ ಅಲೆಯಲ್ಲಿ ತೇಲುತ್ತಿದೆ. ಕಾಮನ್ ಮ್ಯಾನ್ ಕಥೆಯನ್ನು ರೋಚಕವಾಗಿಯೇ ತೆರೆಮೇಲೆ ತಂಡ ನಿರ್ದೇಶಕರ ಕೆಲಸಕ್ಕೆ ಪ್ರೇಕ್ಷಕ ಉಘೇ ಉಘೇ ಎನ್ನುತ್ತಿದ್ದಾನೆ.