ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Kichcha Sudeep: ಚಿತ್ರದುರ್ಗದ ರೇಣುಕಾಸ್ವಾಮಿ ಮನೆಯವರಿಗೆ ನ್ಯಾಯಸಿಗಲಿ ಅಷ್ಟೇ; ದರ್ಶನ್ ಬಗ್ಗೆ ಕಿಚ್ಚ ಹೇಳಿದ್ದೇನು? Video

Kichcha sudeep: ಚಿತ್ರದುರ್ಗದ ರೇಣುಕಾಸ್ವಾಮಿ ಮನೆಯವರಿಗೆ ನ್ಯಾಯಸಿಗಲಿ ಅಷ್ಟೇ; ದರ್ಶನ್ ಬಗ್ಗೆ ಕಿಚ್ಚ ಹೇಳಿದ್ದೇನು? VIDEO

Jun 18, 2024 09:08 AM IST Manjunath B Kotagunasi
twitter
Jun 18, 2024 09:08 AM IST
  • ದರ್ಶನ್ ತೂಗುದೀಪ ಅವರ ಮರ್ಡರ್ ಕೇಸ್ ಸಾಕಷ್ಟು ವಿವಾದಗಳನ್ನ, ಸಾಕಷ್ಟು ತಿರುವುಗಳನ್ನ ಹುಟ್ಟು ಹಾಕಿದೆ. ಕನ್ನಡ ಚಿತ್ರರಂಗದಿಂದ ದರ್ಶನ್ ನ ಬ್ಯಾನ್ ಮಾಡಬೇಕಾ ಬೇಡವಾ ಅನ್ನೋದರ ಬಗ್ಗೆ ಬಿಸಿ ಬಿಸಿ ಚರ್ಚೆಗಳು ಕಾವೇರುತ್ತಿವೆ. ಈ ಮಧ್ಯೆ ಒಂದು ಕಾಲದಲ್ಲಿ ದರ್ಶನ್ ಆಪ್ತ ಗೆಳೆಯನಾಗಿದ್ದ ಕಿಚ್ಚ ಸುದೀಪ್, ಪ್ರಕರಣದ ಬಗ್ಗೆ ಮಾತನಾಡಿದ್ದು ಬ್ಯಾನ್ ಮಾಡುವುದರ ಬಗ್ಗೆ ಹಿರಿಯರು ತೀರ್ಮಾನ ಕೈಗೊಳ್ಳಲಿದ್ದಾರೆ. ಅದಕ್ಕೂ ಮಿಗಿಲಾಗಿ ಕಾನೂನು ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತೆ, ಪ್ರಕರಣದ ಬಗ್ಗೆ ಏನು ಇತ್ಯರ್ಥ ಆಗುತ್ತೆ ಅನ್ನೋದನ್ನ ನೋಡೋಣ ಎಂದಿದ್ದಾರೆ.
More