ಕಾವೇರಿ ನೀರಿಗಾಗಿ, ರೈತರಿಗಾಗಿ, ಮಂಡ್ಯಕ್ಕಾಗಿ ಸದಾ ಹೋರಾಟಕ್ಕೆ ನಾನು ಸಿದ್ದ; ನಟ, ನಿರ್ದೇಶಕ ಪ್ರೇಮ್‌ VIDEO
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಕಾವೇರಿ ನೀರಿಗಾಗಿ, ರೈತರಿಗಾಗಿ, ಮಂಡ್ಯಕ್ಕಾಗಿ ಸದಾ ಹೋರಾಟಕ್ಕೆ ನಾನು ಸಿದ್ದ; ನಟ, ನಿರ್ದೇಶಕ ಪ್ರೇಮ್‌ Video

ಕಾವೇರಿ ನೀರಿಗಾಗಿ, ರೈತರಿಗಾಗಿ, ಮಂಡ್ಯಕ್ಕಾಗಿ ಸದಾ ಹೋರಾಟಕ್ಕೆ ನಾನು ಸಿದ್ದ; ನಟ, ನಿರ್ದೇಶಕ ಪ್ರೇಮ್‌ VIDEO

Published Sep 29, 2023 04:21 PM IST Manjunath B Kotagunasi
twitter
Published Sep 29, 2023 04:21 PM IST

  • ಕಾವೇರಿ ನದಿ ನೀರಿ ವಿಚಾರದಲ್ಲಿ ಕರ್ನಾಟಕ್ಕಾಗಿರುವ ಅನ್ಯಾಯ ಖಂಡಿಸಿ ಚಿತ್ರತಾರೆಯರು ಭಾರೀ ಹೋರಾಟ ನಡೆಸುತ್ತಿದ್ದಾರೆ. ಇತ್ತ ಮಂಡ್ಯದಲ್ಲೂ ಅನ್ನದಾತರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಮಂಡ್ಯ ಮೂಲದ ಚಿತ್ರ ನಿರ್ದೇಶಕ, ನಟ ಪ್ರೇಮ್ ಕೂಡ ಕಾವೇರಿ ಹೋರಾಟದಲ್ಲಿ ಭಾಗವಹಿಸಿದರು. ರೈತರ ಜೊತೆ ಹೆಜ್ಜೆ ಹಾಕಿದ ಪ್ರೇಮ್, ಕಾವೇರಿ ಹೋರಾಟಕ್ಕೆ, ಮಂಡ್ಯಕ್ಕಾಗಿ ಸದಾ ಸಿದ್ದ ಎಂದು ಹೇಳಿದರು.

More