ಕನ್ನಡ ಸುದ್ದಿ  /  Video Gallery  /  Sandalwood News Director Santhosh Anandaram Talks About Yuva Movie And Ashwini Puneeth Rajkumar Mnk

Yuva: ಯುವನನ್ನು ಲಾಂಚ್‌ ಮಾಡಲು ಹೊಂಬಾಳೆಗೆ ಕರೆ ಮಾಡಿದ್ಯಾರು? ಸಂತೋಷ್‌ ಆನಂದ್‌ರಾಮ್‌ ಕಡೆಯಿಂದ ಸಿಕ್ತು ಉತ್ತರ VIDEO

Mar 24, 2024 03:08 PM IST Manjunath B Kotagunasi
twitter
Mar 24, 2024 03:08 PM IST
  • Yuva Pre Release Event: ಹೊಂಬಾಳೆ ಫಿಲಂಸ್ ವತಿಯಿಂದ ನಿರ್ಮಾಣವಾಗಿರುವ ಯುವ ಸಿನಿಮಾ ಬಿಡುಗಡೆಗೆ ಇನ್ನೊಂದು ವಾರವಷ್ಟೇ ಬಾಕಿ. ಈಗಾಗಲೇ ಟ್ರೇಲರ್‌ ಮೂಲಕ ಸಿನಿಮಾದಲ್ಲೇನಿರಲಿದೆ ಎಂಬುದನ್ನು ಸೂಚ್ಯವಾಗಿ ಹೇಳಿ ಮುಗಿಸಿದ್ದಾರೆ ನಿರ್ದೇಶಕ ಸಂತೋಷ್‌ ಆನಂದ್‌ ರಾಮ್. ಇದೇ ಸಿನಿಮಾದ ಪ್ರೀ ರಿಲೀಸ್‌ ಇವೆಂಟ್‌ ಶನಿವಾರ ಹೊಸಪೇಟೆಯಲ್ಲಿ ನಡೆಯಿತು. ಈ ವೇಳೆ ಮಾತನಾಡಿದ ನಿರ್ದೇಶಕರು, ಯುವ ರಾಜ್‌ಕುಮಾರ್‌ ಲಾಂಚ್‌ ಸಿನಿಮಾ ಸಲುವಾಗಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಸ್ವತಃ ಹೊಂಬಾಳೆಯ ವಿಜಯ್‌ ಅವರ ಜತೆಗೆ ಮಾತನಾಡಿದ್ದರು ಎಂಬ ವಿಚಾರವನ್ನು ತಿಳಿಸಿದ್ದಾರೆ. ಅದನ್ನು ವೇದಿಕೆ ಮೇಲೆ ಹೇಳಿಕೊಂಡಿದ್ದಾರೆ ನಿರ್ದೇಶಕರು.
More