ಕೆರೆಬೇಟೆ ತಂಡದ ಜೊತೆ ಯೋಗರಾಜ್ ಭಟ್ ಮಾತುಕತೆ; ಮಲೆನಾಡ ಪ್ರೀತಿಗೆ ಮನಸೋತ ಸ್ಯಾಂಡಲ್‌ವುಡ್ ನಿರ್ದೇಶಕ VIDEO
- ಕೆರೆ ಬೇಟೆ ಚಿತ್ರ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಸಿನಿಮಾ ನೋಡಿದ ಹಿರಿಯ ನಟರು, ಸ್ಟಾರ್ ನಟರೂ ನೋಡಿ ಖುಷಿ ವ್ಯಕ್ತಪಡಿಸಿದ್ದಾರೆ. ಇನ್ನು ಸಿನಿಮಾ ನೋಡಿದ ನಿರ್ದೇಶಕ ಯೋಗರಾಜ್ ಭಟ್, ಕೆಲವು ಸಲಹೆಗಳನ್ನೂ ಕೊಟ್ಟಿದ್ದಾರೆ. ಸಿನಿಮಾ ತಂಡದ ಜೊತೆ ನಡೆಸಿರುವ ಮಾತುಕತೆ ಇಲ್ಲಿದೆ.