ಭೀಮ ಸಿನಿಮಾಕ್ಕೆ ಶುಭ ಹಾರೈಸಿದ ಗೋಲ್ಡನ್ ಸ್ಟಾರ್ ಗಣೇಶ್; ಬಿಗ್ ಮೆಸೆಜ್ ಕೊಟ್ಟ ಸ್ಟಾರ್ಸ್ VIDEO-sandalwood news duniya vijay golden star ganesh promoted their bheema and krishnam pranaya sakhi films differently mnk ,ವಿಡಿಯೋ ಸುದ್ದಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಭೀಮ ಸಿನಿಮಾಕ್ಕೆ ಶುಭ ಹಾರೈಸಿದ ಗೋಲ್ಡನ್ ಸ್ಟಾರ್ ಗಣೇಶ್; ಬಿಗ್ ಮೆಸೆಜ್ ಕೊಟ್ಟ ಸ್ಟಾರ್ಸ್ Video

ಭೀಮ ಸಿನಿಮಾಕ್ಕೆ ಶುಭ ಹಾರೈಸಿದ ಗೋಲ್ಡನ್ ಸ್ಟಾರ್ ಗಣೇಶ್; ಬಿಗ್ ಮೆಸೆಜ್ ಕೊಟ್ಟ ಸ್ಟಾರ್ಸ್ VIDEO

Aug 05, 2024 09:15 PM IST Manjunath B Kotagunasi
twitter
Aug 05, 2024 09:15 PM IST
  • ದುನಿಯಾ ಹಾಗೂ ಮುಂಗಾರು ಮಳೆ ಕನ್ನಡ ಸಿನಿಮಾ ರಂಗಕ್ಕೆ ಕೊಟ್ಟ ಕೊಡುಗೆ ಅನನ್ಯ. ಇದೀಗ ಇವರಿಬ್ಬರೂ ಮತ್ತೆ ಜೊತೆಯಾಗಿದ್ದಾರೆ. ದುನಿಯಾ ವಿಜಯ್ ನಿರ್ದೇಶನದ ಭೀಮ ಹಾಗೂ ಗಣೇಶ್ ಅಭಿನಯದ ಕೃಷ್ಣಂ ಪ್ರಣಯ ಸಖಿ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಬರ್ತಿವೆ. ಈ ಬಗ್ಗೆ ಮಾತನಾಡಿರುವ ಇಬ್ಬರೂ ಸ್ಟಾರ್ ಗಳು ಪರಸ್ಪರ ಶುಭ ಹಾರೈಸಿದ್ದಾರೆ. ಜೊತೆಗೆ ಭವಿಷ್ಯದಲ್ಲಿ ಇಬ್ಬರು ಜೊತೆಯಾಗಿ ಸಿನಿಮಾ ಮಾಡುವ ಸೂಚನೆ ನೀಡಿದ್ದಾರೆ.
More