ಭೀಮ ಸಿನಿಮಾದ ಸೀಕ್ರೆಟ್ ಬಿಚ್ಚಿಟ್ಟ ದುನಿಯಾ ವಿಜಯ್ ; ದಿನಕರ್ ತೂಗುದೀಪ ಬಗ್ಗೆ ಮನಬಿಚ್ಚಿದ ಮಾತು VIDEO
- ಭೀಮ ಸಿನಿಮಾಕ್ಕೆ ಕೌಂಟ್ ಡೌನ್ ಶುರುವಾಗಿದೆ. ನಾಳೆ (ಆಗಸ್ಟ್ 9) ಭಾರೀ ನಿರೀಕ್ಷೆ ಹುಟ್ಟಿಸಿರುವ ಭೀಮ ಟೀಸರ್ ಹಾಗೂ ಹಾಡುಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ. ಇದೀಗ ರಾಯಲ್ ಸಿನಿಮಾ ತಂಡದ ಜೊತೆ ದುನಿಯಾ ವಿಜಯ್ ಹರಟೆ ಹೊಡೆದಿದ್ದು, ಕೆಲವು ಸೀಕ್ರೆಟ್‌ಗಳನ್ನ ಬಿಚ್ಚಿಟ್ಟಿದ್ದಾರೆ. ಜತೆಗೆ ಬದುಕಿನಲ್ಲಿ ಅನುಭವಿಸಿದ ಕೆಲವು ನೋವುಗಳನ್ನೂ ಅವರೂ ವಿವರಿಸಿದ್ದಾರೆ.