ದುನಿಯಾ ವಿಜಯ್ ಅಭಿನಯದ ಭೀಮ ಸಿನಿಮಾ ತೆರೆಗೆ; ಶೋ ಕ್ಯಾನ್ಸಲ್ ಆಗಿ ಹೊಸಪೇಟೆಯಲ್ಲಿ ಗಲಾಟೆ VIDEO
- ದುನಿಯಾ ವಿಜಿ ಅಭಿನಯದ ಭೀಮ ಸಿನಿಮಾ ರಾಜ್ಯಾದ್ಯಂತ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ. ಡ್ರಗ್ಸ್ ಹಿಂದಿನ ಕಥೆ ಹೇಳಲು ವಿಜಯ್ ಆಕ್ಷನ್ ಕಿಂಗ್ ಆಗಿ ಮಿಂಚಿದ್ದಾರೆ. ಆದರೆ ಕೆಲವು ಜಿಲ್ಲೆಗಳ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣದೆ ಫ್ಯಾನ್ಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೊಸಪೇಟೆಯಲ್ಲಿ ಪ್ರದರ್ಶನ ರದ್ದುಗೊಂಡಿದ್ದಕ್ಕೆ ದುನಿಯಾ ವಿಜಯ್ ಫ್ಯಾನ್ಸ್ ರೊಚ್ಚಿಗೆದ್ದು ಥಿಯೇಟರ್‌ನ ಗೇಟ್‌ಗೆ ಹಾನಿ ಮಾಡಿದ್ದಾರೆ.