ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಅರಣ್ಯ ಇಲಾಖೆಯಿಂದ ದರ್ಶನ್‌ಗೆ ಅವಮಾನವಾಯ್ತಾ?; ಅರ್ಜುನ ಆನೆ ಸ್ಮಾರಕ ನಿರ್ಮಿಸಲು ಸರ್ಕಾರದಿಂದ ಸಿಗದ ಅನುಮತಿ Video

ಅರಣ್ಯ ಇಲಾಖೆಯಿಂದ ದರ್ಶನ್‌ಗೆ ಅವಮಾನವಾಯ್ತಾ?; ಅರ್ಜುನ ಆನೆ ಸ್ಮಾರಕ ನಿರ್ಮಿಸಲು ಸರ್ಕಾರದಿಂದ ಸಿಗದ ಅನುಮತಿ VIDEO

May 26, 2024 03:40 PM IST Manjunath B Kotagunasi
twitter
May 26, 2024 03:40 PM IST
  • ಹಾಸನ ಬಳಿ ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿದ್ದ ದಸರಾ ಆನೆ ಅರ್ಜುನನ ಸಮಾಧಿ ನಿರ್ಮಾಣಕ್ಕೆ ನಟ ದರ್ಶನ್‌ ಅವರ ಅಭಿಮಾನಿಗಳು ಹಾಸುಗಲ್ಲುಗಳನ್ನು ಕಳುಹಿಸಿಕೊಟ್ಟಿದ್ದರು. ಇದೀಗ ದಬ್ಬಳಿಕಟ್ಟೆ ರಕ್ಷಿತಾರಣ್ಯದಲ್ಲಿರುವ ಅರ್ಜುನ ಆನೆ ಸಮಾಧಿ ಸುತ್ತಲೂ ಅದೇ ಕಲ್ಲುಗಳನ್ನು ಅರಣ್ಯ ಇಲಾಖೆ ನಿಲ್ಲಿಸಿದ್ದು, ದರ್ಶನ್‌ ಕಳುಹಿಸಿರುವ ಕಲ್ಲುಗಳಿಗೆ ಮತ್ತು ಅದಕ್ಕೆ ತಗುಲಿರುವ ವೆಚ್ಚವನ್ನೂ ಮರು ಪಾವತಿ ಮಾಡುವುದಾಗಿ ಅರಣ್ಯ ಇಲಾಖೆ ಹೇಳಿದೆ. ಇಲಾಖೆಯ ಈ ನೀತಿ ದರ್ಶನ್‌ ಅಭಿಮಾನಿಗಳ ಕಣ್ಣು ಕೆಂಪಾಗಿಸಿದೆ. ಈ ಸಂಬಂಧ ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡು ತಮ್ಮ ಅಸಮಾಧಾನ ಹೊರಹಾಕಿದ್ದಾರೆ ಫ್ಯಾನ್ಸ್‌.
More