Gowri Movie: ಗೌರಿ ಸಾಂಗ್‌ ಮೇಕಿಂಗ್‌ ಹಾಡಲ್ಲಿ ಕುಣಿದ ಸಮರ್ಜಿತ್‌ ಲಂಕೇಶ್‌- ಸಾನ್ಯಾ ಅಯ್ಯರ್‌ ಜೋಡಿ VIDEO
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Gowri Movie: ಗೌರಿ ಸಾಂಗ್‌ ಮೇಕಿಂಗ್‌ ಹಾಡಲ್ಲಿ ಕುಣಿದ ಸಮರ್ಜಿತ್‌ ಲಂಕೇಶ್‌- ಸಾನ್ಯಾ ಅಯ್ಯರ್‌ ಜೋಡಿ Video

Gowri Movie: ಗೌರಿ ಸಾಂಗ್‌ ಮೇಕಿಂಗ್‌ ಹಾಡಲ್ಲಿ ಕುಣಿದ ಸಮರ್ಜಿತ್‌ ಲಂಕೇಶ್‌- ಸಾನ್ಯಾ ಅಯ್ಯರ್‌ ಜೋಡಿ VIDEO

Jun 06, 2024 11:29 AM IST Manjunath B Kotagunasi
twitter
Jun 06, 2024 11:29 AM IST

  • ಇಂದ್ರಜಿತ್‌ ಲಂಕೇಶ್‌ ನಿರ್ದೇಶನದ ಗೌರಿ ಸಿನಿಮಾ ಶೂಟಿಂಗ್‌ ಕೆಲಸಗಳನ್ನು ಮುಗಿಸಿಕೊಂಡು, ಪ್ರಚಾರದ ಕಣಕ್ಕೆ ಇಳಿದಿದೆ. ಟೀಸರ್‌, ಹಾಡುಗಳ ಮೂಲಕ ಈಗಾಗಲೇ ಗಮನ ಸೆಳೆಯುತ್ತಿರುವ ಈ ಸಿನಿಮಾದ ಹಾಡನ್ನು ಇತ್ತೀಚೆಗಷ್ಟೇ ಟೀಮ್‌ ಇಂಡಿಯಾ ಮಹಿಳಾ ಆಟಗಾರ್ತಿ ಶ್ರೇಯಾಂಕಾ ಪಾಟೀಲ್‌ ಬಿಡುಗಡೆ ಮಾಡಿಕೊಟ್ಟಿದ್ದರು. ಇದೀಗ ಇದೇ ಚಿತ್ರದ ಹುಡುಗ ಹುಡುಗಿ.. ಹಾಡಿನ ಮೇಕಿಂಗ್‌ ಝಲಕ್‌ನಲ್ಲಿ ಸಾನ್ಯಾ ಮತ್ತು ಸಮರ್ಜಿತ್‌ ಸ್ಟೆಪ್ಸ್‌ ಹಾಕಿದ್ದಾರೆ. ಕಪ್ಪು ಉಡುಗೆಯಲ್ಲಿ ಈ ಜೋಡಿ ಡಾನ್ಸ್‌ ರಿಹರ್ಸಲ್‌ ಮಾಡಿದೆ. ಆ ಪ್ರಾಕ್ಟಿಸ್‌ ವಿಡಿಯೋ ಇಲ್ಲಿದೆ.

More