ಮಾಲಾಶ್ರೀ ಪುತ್ರಿ ಆರಾಧನಾ ರಾಮ್ ಯೋಗಾ ಯೋಗ; ಅಂತಾರಾಷ್ಟ್ರೀಯ ಯೋಗದಿನದಲ್ಲಿ ಭಾಗವಹಿಸಿದ ಕಾಟೇರ ಬೆಡಗಿ VIDEO
- ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಕಾಟೇರ ಸಿನಿಮಾ ನಟಿ ಆರಾಧನಾ ರಾಮ್ ಯೋಗಾಭ್ಯಾಸದಲ್ಲಿ ಭಾಗಿ ಆದರು. ಇಂದಿರಾ ನಗರದ ಕ್ಲಬ್‌ನಲ್ಲಿ ಅಥಾಯೋಗ್ ಲಿವಿಂಗ್ ಆಯೋಜಿಸಿದ ಯೋಗ ಕಾರ್ಯಕ್ರಮದಲ್ಲಿ ಭಾಗಿಯಾಗಿ ಯೋಗ ಮಾಡಿದ್ರು. ಸುಮಾರು ಒಂದು ಗಂಟೆಗಳ ಕಾಲ ಆರಾಧನಾ ರಾಮ್ ಯೋಗ ಮಾಡಿದ ಬಳಿಕ ಅವರು ಯೋಗದ ಮಹತ್ವ ವಿವರಿಸಿದರು.