ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಬಳ್ಳಾರಿಯ ಜಿಂದಾಲ್‌ನಲ್ಲಿ ಸಿಎಂ ಸಿದ್ದರಾಮಯ್ಯ ಜತೆ ಶ್ರೀಲೀಲಾ ಯೋಗ; ದರ್ಶನ್‌ ಬಗ್ಗೆ ಮಾತನಾಡಲು ಹಿಂದೇಟು Video

ಬಳ್ಳಾರಿಯ ಜಿಂದಾಲ್‌ನಲ್ಲಿ ಸಿಎಂ ಸಿದ್ದರಾಮಯ್ಯ ಜತೆ ಶ್ರೀಲೀಲಾ ಯೋಗ; ದರ್ಶನ್‌ ಬಗ್ಗೆ ಮಾತನಾಡಲು ಹಿಂದೇಟು VIDEO

Jun 21, 2024 04:01 PM IST Manjunath B Kotagunasi
twitter
Jun 21, 2024 04:01 PM IST
  • ಬಳ್ಳಾರಿಯಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ಡೇ ಕಾರ್ಯಕ್ರಮದಲ್ಲಿ ನಟಿ ಶ್ರೀಲೀಲಾ ಭಾಗಿಯಾಗಿದ್ದರು. ಸಿಎಂ ಸಿದ್ದರಾಮಯ್ಯ ಜೊತೆ ಯೋಗದಲ್ಲಿ ಭಾಗವಹಿಸಿದ ಶ್ರೀಲೀಲಾ, ಯೋಗ ಡೇಯಲ್ಲಿ ಭಾಗಿ ಆಗಿದ್ದು ತುಂಬಾ ಸಂತೋಷ ಆಗಿದೆ ಎಂದರು. ಸೂರ್ಯ ನಮಸ್ಕಾರ , ಪ್ರಾಣಾಯಾಮ ಮನುಷ್ಯನಿಗೆ ಬಹಳ ಮುಖ್ಯವಾಗಿದ್ದು, ನಾನು ಮನೆಯಲ್ಲಿ ಇದ್ದಾಗ ಯೋಗ ಮಾಡುತ್ತೇನೆ ಎಂದರು. ಸಿಎಂ ಸಿದ್ದರಾಮಯ್ಯ ಅವರ ಜೊತೆಗೆ ವೇದಿಕೆ ಹಂಚಿಕೊಂಡಿದ್ದು ಅದೃಷ್ಟ ಎಂದರು. ಈ ನಡುವೆ ನಟ ದರ್ಶನ್ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
More