ಕನ್ನಡ ಸುದ್ದಿ  /  Video Gallery  /  Sandalwood News Kaatera Title Controversy Darshan Reacts To Umapathi Srinivas Gowda Statement Mnk

ಕಾಟೇರ ಚಿತ್ರಕ್ಕೆ ಟೈಟಲ್ ರಿಜಿಸ್ಟರ್ ಮಾಡಿಸಿದ್ದೇ ನಾನು ಎಂದಿದ್ದ ಉಮಾಪತಿಗೆ ಗುಮ್ಮಿದ ದರ್ಶನ್ VIDEO

Feb 21, 2024 09:40 PM IST Manjunath B Kotagunasi
twitter
Feb 21, 2024 09:40 PM IST
  • ರಾಬರ್ಟ್ ಸಿನಿಮಾ ನಿರ್ಮಾಪಕ ಉಮಾಪತಿ ಗೌಡ ಹಾಗೂ ನಟ ದರ್ಶನ್ ನಡುವಿನ ಕಿತ್ತಾಟ ತಾಕಕ್ಕೇರಿದೆ. ಕಾಟೇರ ಸಿನಿಮಾ ಟೈಟಲನ್ನು ರಿಜಿಸ್ಟರ್ ಮಾಡಿಸಿ ಕೊಟ್ಟಿದ್ದೆ ಎಂದು ಹೇಳಿದ್ದ ರಾಬರ್ಟ್‌ ಸಿನಿಮಾ ನಿರ್ಮಾಪಕ ಉಮಾಪತಿಗೆ ದರ್ಶನ್ ವೇದಿಕೆಯಲ್ಲೇ ತಿರುಗೇಟು ನೀಡಿದ್ದಾರೆ. ಕಾಟೇರಾ ಟೈಟಲ್ ಇಟ್ಟಿದ್ದು ನಾನೇ.. ಸುಮ್ನೆ ನನ್ನ ಕೈನಲ್ಲಿ ಗುಮ್ಮಿಸ್ಕೋಬೇಡ ಅಂತ ಬಹಿರಂಗವಾಗೇ ಎಚ್ಚರಿಕೆ ನೀಡಿದ್ದರು ದರ್ಶನ್.
More