Kannada Actress Yoga : ವಿಶ್ವ ಯೋಗ ದಿನ ಆಚರಿಸಿದ ರಾಧಿಕಾ ನಾರಾಯಣ್, ರಾಗಿಣಿ ದ್ವಿವೇದಿ ಹಾಗೂ ಪರಿಣಿತಾ ಸುಭಾಷ್
- Sandalwood News: ವಿಶ್ವಯೋಗ ದಿನವನ್ನ ಇಡೀ ಜಗತ್ತು ಆಚರಿಸಿದೆ. ಕನ್ನಡದ ನಟಿಯರು ಕೂಡಾ ಯೋಗದಲ್ಲೇ ಸಾಕಷ್ಟು ಸಾಧನೆ ಮಾಡಿದ್ದಾರೆ. ಕನ್ನಡ ಸಿನಿಮಾ ತಾರೆಯರಾದ ರಾಧಿಕಾ ನಾರಾಯಣ್, ರಾಗಿಣಿ ದ್ವಿವೇದಿ ಹಾಗೂ ಪರಿಣಿತಾ ಸುಭಾಷ್ ಸಾಕಷ್ಟು ವರ್ಷಗಳಿಂದ ಯೋಗಾಭ್ಯಾಸ ಮಾಡುತ್ತಿದ್ದಾರೆ. ಇದೀಗ ಯೋಗದಿನಾಚರಣೆ ಸಂದರ್ಭದಲ್ಲಿ ತಮ್ಮ ಯೋಗ ವಿದ್ಯೆಯನ್ನು ಅನಾವರಣ ಮಾಡಿದ್ದಾರೆ.