Shrinidhi Shetty: ಇಶಾ ಫೌಂಡೇಶನ್‌ನಲ್ಲಿ ನಾಗರ ಪಂಚಮಿ ಆಚರಿಸಿದ ಕೆಜಿಎಫ್ ಬೆಡಗಿಗೆ ಹರಕೆ ತೀರಿಸಿದ ಖುಷಿ- ವಿಡಿಯೋ ನೋಡಿ
- KGF Movie Actress Shrinidhi Shetty: ಇಶಾ ಫೌಂಡೇಶನ್ ನಲ್ಲಿ ನಡೆದ ನಾಗರ ಪಂಚಮಿ ಪೂಜೆಯಲ್ಲಿ ಕೆಜಿಎಫ್ ಬೆಡಗಿ ಶ್ರೀನಿಧಿ ಶೆಟ್ಟಿ ಭಾಗವಹಿಸಿದರು. ಹೋಮ ಹವನದಲ್ಲಿ ಭಾಗವಹಿಸಿದ ಕೆಜಿಎಫ್ ಬೆಡಗಿ ಹರಕೆ ತೀರಿಸಿ ಖುಷಿ ಪಟ್ಟರು. ಕನ್ನಡದ ಬಹುಜನಪ್ರಿಯ ಸಿನಿಮಾ ಕೆಜಿಎಫ್ ಚಾಪ್ಟರ್ 1 ಮತ್ತು ಕೆಜಿಎಫ್ ಚಾಪ್ಟರ್ 2ನಲ್ಲಿ ಇವರು ಗೆಲುವು ಪಡೆದಿದ್ದರು. ಈ ಸಿನಿಮಾದಲ್ಲಿನ ಅತ್ಯುತ್ತಮ ನಟನೆಗಾಗಿ ಸೈಮಾ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ.