ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಕೈನೋವಿನ ನಡುವೆಯೂ ಫಾರ್ಮ್‌ಹೌಸ್‌ನ ದನಕರುಗಳಿಗೆ ಹಸಿ ಮೇವು ಕತ್ತರಿಸಿದ ದರ್ಶನ್; ಹೀಗಿದೆ ವೈರಲ್ ವಿಡಿಯೋ

ಕೈನೋವಿನ ನಡುವೆಯೂ ಫಾರ್ಮ್‌ಹೌಸ್‌ನ ದನಕರುಗಳಿಗೆ ಹಸಿ ಮೇವು ಕತ್ತರಿಸಿದ ದರ್ಶನ್; ಹೀಗಿದೆ ವೈರಲ್ ವಿಡಿಯೋ

May 11, 2024 12:04 PM IST Manjunath B Kotagunasi
twitter
May 11, 2024 12:04 PM IST
  • ಸ್ಯಾಂಡಲ್‌ವುಡ್‌ ನಟ ದರ್ಶನ್‌ ಸಿನಿಮಾವನ್ನು ಪ್ರೀತಿಸಿದಷ್ಟೇ, ಪ್ರಾಣಿ ಪಕ್ಷಿಗಳ ಮೇಲೂ ಅಷ್ಟೇ ಜೀವ ಇಟ್ಟುಕೊಂಡಿದ್ದಾರೆ. ಮೈಸೂರು ಹೊರವಲಯದಲ್ಲಿ ತಮ್ಮದೇ ಬೃಹತ್‌ ಫಾರ್ಮ್‌ಹೌಸ್‌ ಹೊಂದಿರುವ ದರ್ಶನ್‌, ಸಿನಿಮಾ ಶೂಟಿಂಗ್‌ನ ಬಿಡುವಿನಲ್ಲಿ ಅಲ್ಲಿಯೇ ಹೆಚ್ಚು ಸಮಯ ಕಳೆಯುತ್ತಾರೆ. ಈ ನಡುವೆ ಕೈ ನೋವಿನಿಂದ ಶಸ್ತ್ರ ಚಿಕಿತ್ಸೆಗೆ ಒಳಗಾದ ದರ್ಶನ್‌, ಸದ್ಯ ಫಾರ್ಮ್‌ಹೌಸ್‌ನಲ್ಲಿದ್ದಾರೆ. ಕೈ ನೋವಿನ ನಡುವೆಯೂ ದನಕರುಗಳಿಗೆ ಹಸಿ ಮೇವನ್ನು ಕತ್ತರಿಸುತ್ತಿದ್ದಾರೆ. ಆ ವಿಡಿಯೋ ಇಲ್ಲಿದೆ.
More