Sapthami Gowda: ಜಿಮ್‌ನಲ್ಲಿ ಬೆವರಿಳಿಸ್ತಿದ್ದಾರೆ ‘ಯುವ’ ರಾಣಿ ಸಪ್ತಮಿ ಗೌಡ; ಲೀಲೆಯ ಫಿಟ್‌ನೆಸ್ ಗುಟ್ಟು ಹೀಗಿದೆ VIDEO
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Sapthami Gowda: ಜಿಮ್‌ನಲ್ಲಿ ಬೆವರಿಳಿಸ್ತಿದ್ದಾರೆ ‘ಯುವ’ ರಾಣಿ ಸಪ್ತಮಿ ಗೌಡ; ಲೀಲೆಯ ಫಿಟ್‌ನೆಸ್ ಗುಟ್ಟು ಹೀಗಿದೆ Video

Sapthami Gowda: ಜಿಮ್‌ನಲ್ಲಿ ಬೆವರಿಳಿಸ್ತಿದ್ದಾರೆ ‘ಯುವ’ ರಾಣಿ ಸಪ್ತಮಿ ಗೌಡ; ಲೀಲೆಯ ಫಿಟ್‌ನೆಸ್ ಗುಟ್ಟು ಹೀಗಿದೆ VIDEO

Published Apr 05, 2024 06:42 PM IST Manjunath B Kotagunasi
twitter
Published Apr 05, 2024 06:42 PM IST

  • ಕಾಂತಾರ ಸಿನಿಮಾ ಮೂಲಕ ದೊಡ್ಡ ಮಟ್ಟದ ಫೇಮ್‌ ಗಿಟ್ಟಿಸಿಕೊಂಡ ನಟಿ ಸಪ್ತಮಿ ಗೌಡ. ಆ ಸಿನಿಮಾದಿಂದ ಬಾಲಿವುಡ್‌ಗೂ ಹೋಗಿ ಬಂದರವರು. ಯುವ ಸಿನಿಮಾ ಮೂಲಕ ಮತ್ತೆ ಮೋಡಿ ಮಾಡುತ್ತಿದ್ದಾರೆ. ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್‌ ಸಹ ಸಿಗುತ್ತಿದೆ. ಈ ನಡುವೆ ಬೇರೆ ಸಿನಿಮಾ ಕೆಲಸಗಳ ಜತೆಗೆ ಫಿಟ್‌ನೆಸ್‌ ವಿಚಾರದಲ್ಲೂ ಸಪ್ತಮಿ ಮುಂದು. ಇತ್ತೀಚೆಗಷ್ಟೇ ಹೊಸ ವಿಡಿಯೋವೊಂದನ್ನು ಶೇರ್‌ ಮಾಡಿರುವ ಅವರು, ತಮ್ಮ ನಿತ್ಯದ ವರ್ಕೌಟ್‌ ಹೇಗಿರುತ್ತದೆ ಎಂಬುದನ್ನು ತಿಳಿಸಿದ್ದಾರೆ. ಇಲ್ಲಿದೆ ನೋಡಿ ಆ ವಿಡಿಯೋ.

More