ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ನೈವೇದ್ಯಕ್ಕೆ ಮದ್ಯ, ಮಾಂಸ, ಮೀನು; ಜ್ಯೋತಿಷಿ ವೇಣು ಸ್ವಾಮಿ ಸಮ್ಮುಖದಲ್ಲಿ ನಿಶ್ವಿಕಾ ನಾಯ್ಡು ವಿಶೇಷ ಪೂಜೆ Video

ನೈವೇದ್ಯಕ್ಕೆ ಮದ್ಯ, ಮಾಂಸ, ಮೀನು; ಜ್ಯೋತಿಷಿ ವೇಣು ಸ್ವಾಮಿ ಸಮ್ಮುಖದಲ್ಲಿ ನಿಶ್ವಿಕಾ ನಾಯ್ಡು ವಿಶೇಷ ಪೂಜೆ VIDEO

Jun 23, 2024 05:19 PM IST Manjunath B Kotagunasi
twitter
Jun 23, 2024 05:19 PM IST
  • ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ನಿಶ್ವಿಕಾ ನಾಯ್ಡು ಸದ್ಯ ಸಿನಿಮಾಗಳ ಜತೆಗೆ ಮಹಾನಟಿ ರಿಯಾಲಿಟಿ ಶೋನಲ್ಲಿಯೂ ತೀರ್ಪುಗಾರರಾಗಿದ್ದಾರೆ. ಈ ನಡುವೆ ತೆಲುಗಿನ ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ ಅವರ ಮೊರೆ ಹೋಗಿ ವಿಶೇಷ ಪೂಜೆ ಮಾಡಿಸಿದ್ದಾರೆ. ವೇಣು ಸ್ವಾಮಿ ಯಾಗದ ಮನೆಯಲ್ಲಿ ನಡೆದ ಪೂಜೆಯಲ್ಲಿ ಮದ್ಯದ ಬಾಟಲಿ, ಮೀನು, ಮಾಂಸ ಇಟ್ಟು ಪೂಜೆ ನೆರವೇರಿಸಲಾಗಿದೆ.
More