ಕನ್ನಡ ಸುದ್ದಿ  /  Video Gallery  /  Sandalwood News Karataka Damanaka Release Update Kichcha Sudeep Interview With Yogaraj Bhat Part 2 Mnk

Karataka Damanaka: ದುಡ್ಡು ಮಾಡಿದವರೆಲ್ಲಾ ದೊಡ್ಡವರಲ್ಲ; ಕಿಚ್ಚನ ಜೊತೆ ಯೋಗರಾಜ್‌ ಭಟ್ರ ಮಾತು VIDEO

Feb 29, 2024 04:58 PM IST Manjunath B Kotagunasi
twitter
Feb 29, 2024 04:58 PM IST
  • ಬಹು ನಿರೀಕ್ಷಿತ ಕರಟಕ ದಮನಕ ಸಿನಿಮಾ ಬಿಡುಗಡೆಗೆ ಕೌಂಟ್ ಡೌನ್ ಶುರುವಾಗಿದೆ. ಯೋಗರಾಜ್ ಭಟ್ ನಿರ್ದೇಶನದಲ್ಲಿ ಶಿವಣ್ಣ ಹಾಗೂ ಪ್ರಭುದೇವ ಅಭಿನಯಿಸಿರುವ ಕರಟಕ ದಮನಕ ಮಾರ್ಚ್ 8 ರಂದು ಬಿಡುಗಡೆಯಾಗಲಿದೆ. ಈ ಚಿತ್ರದ ಟೀಸರ್ ಬಿಡುಗಡೆ ಮಾಡಿದ ಕಿಚ್ಚನ ಜೊತೆ ಯೋಗರಾಜ್ ಭಟ್ ಮಾತುಕತೆ ಇಲ್ಲಿದೆ.
More