ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Dwarakish Death: ‘ಕಿಟ್ಟು ಪುಟ್ಟು ಸಿನಿಮಾ ನೋಡಿ ದ್ವಾರಕೀಶ್‌ ಮನೆ ಹತ್ರ ಸೈಕಲ್‌ನಲ್ಲಿ ಸುತ್ತಾಡುತ್ತಿದ್ದೆ’; ರಮೇಶ್‌ ಅರವಿಂದ್‌ Video

Dwarakish Death: ‘ಕಿಟ್ಟು ಪುಟ್ಟು ಸಿನಿಮಾ ನೋಡಿ ದ್ವಾರಕೀಶ್‌ ಮನೆ ಹತ್ರ ಸೈಕಲ್‌ನಲ್ಲಿ ಸುತ್ತಾಡುತ್ತಿದ್ದೆ’; ರಮೇಶ್‌ ಅರವಿಂದ್‌ VIDEO

Apr 17, 2024 10:46 AM IST Manjunath B Kotagunasi
twitter
Apr 17, 2024 10:46 AM IST
  • ನಟ ದ್ವಾರಕೀಶ್ ನಿಧನಕ್ಕೆ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ. ನಟ, ನಿರ್ಮಾಪಕ ಹಾಗೂ ನಿರ್ದೇಶನರಾಗಿ ದ್ವಾರಕೀಶ್ ಕನ್ನಡ ಚಿತ್ರೋದ್ಯಮಕ್ಕೆ ಅದ್ಭುತ ಕೊಡುಗೆಗಳನ್ನು ನೀಡಿದ್ದಾರೆ. ವಿದೇಶಗಳಲ್ಲಿ ಮೊದಲ ಸಲ ಕನ್ನಡ ಸಿನಿಮಾಗಳ ಶೂಟಿಂಗ್‌ ಆರಂಭಿಸಿದ್ದೂ ಇದೇ ಕರ್ನಾಟಕದ ಕುಳ್ಳ. ಈಗ ಇದೇ ಹಿರಿಯ ನಟನ ಬಗ್ಗೆ ನಟ ರಮೇಶ್‌ ಅರವಿಂದ ಮಾತನಾಡಿದ್ದಾರೆ. ಕಾಲೇಜು ದಿನಗಳಲ್ಲಿ ದ್ವಾರಕೀಶ್ ನಿನಿಮಾಗಳನ್ನು ನೋಡಿ ಇಂಪ್ರೆಸ್ ಆಗಿದ್ದ ರಮೇಶ್ ಅರವಿಂದ್ ಅಂದಿನ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ.
More