Prakash Raj: 420ಗಳೇ ಯಾವಾಗಲೂ 400 ದಾಟುತ್ತೇವೆ ಅಂತ ಹೇಳೋದು: ಜನರನ್ನ ಮುಟ್ಠಾಳರನ್ನಾಗಿಸಬೇಡಿ; ಪ್ರಕಾಶ್ ರಾಜ್
- ಬಿಜೆಪಿ ಹೇಳುತ್ತಿರುವ 400 ಸೀಟ್ ಗೆಲ್ಲುವ ಗುರಿಯ ಬಗ್ಗೆ ನಟ ಪ್ರಕಾಶ್ ರಾಜ್ ವ್ಯಂಗ್ಯವಾಡಿದ್ದಾರೆ. 420ಗಳೇ ಯಾವಾಗಲೂ ಈ ಬಾರಿ ನಾವು 400 ದಾಟುತ್ತೇವೆ ಎಂದು ಹೇಳ್ತಾರೆ.. ಏನು ಇದು ಅಹಂಕಾರ ಅಲ್ವಾ ಎಂದು ಪ್ರಶ್ನಿಸಿದ್ದಾರೆ. ಬಂಗಾಳ, ಕರ್ನಾಟಕ,ತಮಿಳುನಾಡಿನಲ್ಲಿ ವಿಧಾನಸಭೆಯಲ್ಲಿ ಆಟ ನಡೆಯಿತಾ? ಸುಮ್ಮೆ ಬಾಯಿಗೆ ಬಂದಂಗೆ ಹೇಳ್ಕಂಡು ಬರ್ತೀರಿ, ಸಾವಿರಾರು ಕೋಟಿ ಹಣ ಇದೆಯಂತ ಧೈರ್ಯಾನಾ ಎಂದು ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇನ್ನು ಮೋದಿ ಪರಿವಾರದ ಬಗ್ಗೆಯೂ ಮಾತನಾಡಿರುವ ಅವರು, ಇವರ ಪರಿವಾರ ಲಾಟ್ರಿ ಮಾರೋ ಮಾರ್ಟಿನ್ ಇವರ ಪರಿವಾರ,ನಿಮ್ಮದು ಫಾರ್ಮಾ ಕಂಪನಿ, ಅದಾನಿ ಪರಿವಾರ, ರೇಪ್ ಮಾಡಿರುವ ಬ್ರಿಜ್ ಭೂಷಣ್ ಪರಿವಾರ ಎಂದಿದ್ದಾರೆ.