ರಂಗೇರಿದ ಶಿವಮೊಗ್ಗ ಲೋಕಸಭಾ ಕ್ಷೇತ್ರ; ಪತ್ನಿ ಗೀತಾ ಪರ ಮತಯಾಚನೆಗೆ ಬಂದ ನಟ ಶಿವರಾಜಕುಮಾರ್ VIDEO
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ರಂಗೇರಿದ ಶಿವಮೊಗ್ಗ ಲೋಕಸಭಾ ಕ್ಷೇತ್ರ; ಪತ್ನಿ ಗೀತಾ ಪರ ಮತಯಾಚನೆಗೆ ಬಂದ ನಟ ಶಿವರಾಜಕುಮಾರ್ Video

ರಂಗೇರಿದ ಶಿವಮೊಗ್ಗ ಲೋಕಸಭಾ ಕ್ಷೇತ್ರ; ಪತ್ನಿ ಗೀತಾ ಪರ ಮತಯಾಚನೆಗೆ ಬಂದ ನಟ ಶಿವರಾಜಕುಮಾರ್ VIDEO

Mar 20, 2024 09:28 PM IST Manjunath B Kotagunasi
twitter
Mar 20, 2024 09:28 PM IST

  • ಶಿವಮೊಗ್ಗ ಲೋಕಸಭಾ ಚುನಾವಣಾ ಅಖಾಡ ರಂಗೇರಿದೆ. ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಶಿವಮೊಗ್ಗದಲ್ಲಿ ಪ್ರಚಾರ ಶುರುಮಾಡಿದ್ದು, ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ್ದಾರೆ. ಪತ್ನಿಪರವಾಗಿ ಮತ ಯಾಚನೆಗೆ ರ್ಯಾಲಿ ನಡೆಸಿರುವ ನಟ ಶಿವರಾಜ್ ಕುಮಾರ್, ಬಿಡುವಿಲ್ಲದ ಪ್ರಚಾರ ಕಾರ್ಯ ಶುರುಮಾಡಿದ್ದಾರೆ. ಶಿವಮೊಗ್ಗದಲ್ಲಿ ಕಾಂಗ್ರೆಸ್ ನ ಗೀತಾ ಶಿವರಾಜ್ ಕುಮಾರ್, ಬಿಜೆಪಿಯ ಬಿ ವೈ ರಾಘವೇಂದ್ರ, ಬಂಡಾಯ ಅಭ್ಯರ್ಥಿ ಕೆ ಎಸ್ ಈಶ್ವರಪ್ಪ ಅಖಾಡದಲ್ಲಿದ್ದಾರೆ.

More