ಕನ್ನಡ ಸುದ್ದಿ  /  Video Gallery  /  Sandalwood News Loka Sabha Election 2024 Actor Prakash Raj On Mankibath Prakash Raj Statement About Pm Mnk

Prakash Raj: ಎಲ್ಲಾ ಪಕ್ಷದವರು ಒಂದೇ, ಅವನ ಬಿಲ್ಡಿಂಗ್‌ನಲ್ಲಿ ಇವನ ಬಾರಿರುತ್ತೆ; ಚುನಾವಣಾ ಬಾಂಡ್ ಬಗ್ಗೆ ಯಾಕೀ ಮೌನ?

Mar 19, 2024 08:11 PM IST Manjunath B Kotagunasi
twitter
Mar 19, 2024 08:11 PM IST
  • ಚುನಾವಣೋತ್ತರ ಸಮೀಕ್ಷೆ ಎನ್ನುವುದು ವ್ಯಾಪಾರವಾಗಿದ್ದು, ಇವೆಲ್ಲಾ ಹಣ ಕೊಟ್ಟು ಮಾಡಿಸುವಂಥ ಸಮೀಕ್ಷೆಗಳು ಎಂದು ನಟ ಪ್ರಕಾಶ್ ರಾಜ್ ಹೇಳಿದ್ದಾರೆ. ನಾನು ಈ ಬಾರಿ ಚುನಾವಣೆಗೆ ನಿಲ್ಲೋದೂ ಇಲ್ಲ, ಪ್ರಚಾರವನ್ನೂ ಮಾಡಲ್ಲ.. ಎಲ್ಲಾ ಪಕ್ಷದವರು ಒಂದೇ, ಅವನ ಬಿಲ್ಡಿಂಗಲ್ಲಿ ಇವನ ಬಾರಿದೆ.. ಎಲ್ಲಾ ಪಕ್ಷದ ನಾಯಕರಲ್ಲೂ ಹೊಂದಾಣಿಕೆ ಇದೆ ಎಂದು ಅವರು ಟೀಕಿಸಿದ್ದಾರೆ. ಇನ್ನು ಎಲೆಕ್ಷನ್ ಬಾಂಡ್ ಬಗ್ಗೆ ಮಾತನಾಡಿದ ಪ್ರಕಾಶ್ ರಾಜ್, ಮೋದಿ ತಮ್ಮ ಮನ್ ಕಿ ಬಾತ್ ನಲ್ಲಿ ಮಾತನಾಡಲಿ ಎಂದು ಸವಾಲ್ ಹಾಕಿದ್ದಾರೆ.
More