ಪದ್ಮಪುರಸ್ಕಾರ ಬಂದಿದ್ದೇ ಜಗ್ಗೇಶ್ ಅವ್ರಿಂದ; ನವರಸ ನಾಯಕನಿಗೆ ಕೃತಜ್ಞತೆ ಅರ್ಪಿಸಿದ ರಾಜಣ್ಣ VIDEO
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಪದ್ಮಪುರಸ್ಕಾರ ಬಂದಿದ್ದೇ ಜಗ್ಗೇಶ್ ಅವ್ರಿಂದ; ನವರಸ ನಾಯಕನಿಗೆ ಕೃತಜ್ಞತೆ ಅರ್ಪಿಸಿದ ರಾಜಣ್ಣ Video

ಪದ್ಮಪುರಸ್ಕಾರ ಬಂದಿದ್ದೇ ಜಗ್ಗೇಶ್ ಅವ್ರಿಂದ; ನವರಸ ನಾಯಕನಿಗೆ ಕೃತಜ್ಞತೆ ಅರ್ಪಿಸಿದ ರಾಜಣ್ಣ VIDEO

May 17, 2024 07:52 PM IST Manjunath B Kotagunasi
twitter
May 17, 2024 07:52 PM IST

  • ಇತ್ತೀಚೆಗಷ್ಟೇ ಪ್ರತಿಷ್ಠಿತ ಪದ್ಮಪ್ರಶಸ್ತಿಗೆ ಭಾಜನರಾದ ವಿಕಲಚೇತನ ಕೆ ಎಸ್ ರಾಜಣ್ಣ ತಮ್ಮ ಮನದ ಮಾತುಗಳನ್ನ ಹಂಚಿಕೊಂಡಿದ್ದಾರೆ. ಪದ್ಮ ಪ್ರಶಸ್ತಿ ದಕ್ಕಿದಕ್ಕೆ ಸಂಭ್ರಮ ವ್ಯಕ್ತಪಡಿಸಿರುವ ರಾಜಣ್ಣ, ಈ ಸಾಧನೆಗೆ ರಾಜ್ಯಸಭಾ ಸದಸ್ಯ ಜಗ್ಗೇಶ್ ಕಾರಣ ಎಂದಿದ್ದಾರೆ. ಜಗ್ಗೇಶ್ ಅವರನ್ನ ಭೇಟಿಯಾದ ರಾಜಣ್ಣ, ವಿಕಲಚೇತನರ ಸೇವೆ ಮಾಡುತ್ತಾ, ಜಗ್ಗೇಶ್ ಇತರರಿಗೆ ಸ್ಫೂರ್ತಿ ಎಂದಿದ್ದಾರೆ.

More