ತೆರೆಮೇಲೆ ಜಾನಕಿ ರಾಮ ‘ಜಾಕಿ’ಯ ಆಗಮನ; ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ನೋಡಿ ಅಭಿಮಾನಿಗಳ ಎದೆಯಲ್ಲಿ ಪುಳಕ VIDEO-sandalwood news power star puneeth rajkumar jackie movie re released fans celebrates with bang mnk ,ವಿಡಿಯೋ ಸುದ್ದಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ತೆರೆಮೇಲೆ ಜಾನಕಿ ರಾಮ ‘ಜಾಕಿ’ಯ ಆಗಮನ; ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ನೋಡಿ ಅಭಿಮಾನಿಗಳ ಎದೆಯಲ್ಲಿ ಪುಳಕ Video

ತೆರೆಮೇಲೆ ಜಾನಕಿ ರಾಮ ‘ಜಾಕಿ’ಯ ಆಗಮನ; ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ನೋಡಿ ಅಭಿಮಾನಿಗಳ ಎದೆಯಲ್ಲಿ ಪುಳಕ VIDEO

Mar 15, 2024 03:11 PM IST Manjunath B Kotagunasi
twitter
Mar 15, 2024 03:11 PM IST
  • ಪುನೀತ್ ರಾಜ್ ಕುಮಾರ್ ಅಭಿನಯದ ಜಾಕಿ ಸಿನಿಮಾ ಮತ್ತೆ ಥಿಯೇಟರ್‌ನಲ್ಲಿ ಸದ್ದು ಮಾಡುತ್ತಿದೆ. ದುನಿಯಾ ಸೂರಿ ನಿರ್ದೇಶನದ ಸಿನಿಮಾ ಮತ್ತೆ ಬಿಡುಗಡೆಯಾಗಿರೋದು ಅಭಿಮಾನಿಗಳಲ್ಲಿ ಸಂಭ್ರಮ ಮೂಡಿಸಿದೆ. ಥಿಯೇಟರ್ ಹೊರಗೆ ಪಟಾಕಿಗಳನ್ನ ಸಿಡಿಸಿ ಕುಣಿದು ಸಂಭ್ರಮಿಸಿದ್ದಾರೆ ಫ್ಯಾನ್ಸ್‌.
More