ಚೀತಾ ಸಿನಿಮಾ ಸೆಟ್‌ ಮೇಕಿಂಗ್‌; ಹೇಗಿತ್ತು, ಹೇಗಾಯ್ತು ನೋಡಿ VIDEO
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಚೀತಾ ಸಿನಿಮಾ ಸೆಟ್‌ ಮೇಕಿಂಗ್‌; ಹೇಗಿತ್ತು, ಹೇಗಾಯ್ತು ನೋಡಿ Video

ಚೀತಾ ಸಿನಿಮಾ ಸೆಟ್‌ ಮೇಕಿಂಗ್‌; ಹೇಗಿತ್ತು, ಹೇಗಾಯ್ತು ನೋಡಿ VIDEO

Published Jan 13, 2024 02:55 PM IST Manjunath B Kotagunasi
twitter
Published Jan 13, 2024 02:55 PM IST

  • 'ಡೈನಾಮಿಕ್ ಪ್ರಿನ್ಸ್' ಪ್ರಜ್ವಲ್ ದೇವರಾಜ್ ಸಾಲು ಸಾಲು ಸಿನಿಮಾಗಳಲ್ಲಿ ಬಿಜಿ. ಈ ನಡುವೆ ಕಳೆದ ನ. 1ರ ರಾಜ್ಯೋತ್ಸವದಂದಯ ಅವರ 39ನೇ ಸಿನಿಮಾ ಚೀತಾ ಸೆಟ್ಟೇರಿತ್ತು. ನೃತ್ಯ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ ರಾಜ ಕಲೈ ಕುಮಾರ್ 'ಚೀತಾ' ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಇದೇ ಚಿತ್ರದಲ್ಲಿ ಪ್ರಜ್ವಲ್‌ಗೆ ಜೋಡಿಯಾಗಿ ನಟಿಸುವ ಮೂಲಕ ಮತ್ತೆ ಕಂಬ್ಯಾಕ್‌ ಮಾಡಿದ್ದಾರೆ ಶ್ರುತಿ ಹರಿಹರನ್. ಈಗ ಇದೇ ಚಿತ್ರದ ಸೆಟ್‌ ಮೇಕಿಂಗ್‌ ವಿಡಿಯೋವನ್ನು ಚಿತ್ರತಂಡ ರಿಲೀಸ್‌ ಮಾಡಿದೆ. ಕಲಾ ನಿರ್ದೇಶಕ ಶಿವಕುಮಾರ್‌ ನೇತೃತ್ವದಲ್ಲಿ ಈ ಕೆಲಸ ಭರದಿಂದ ಸಾಗಿದೆ. ಹೀಗಿದೆ ನೋಡಿ ಆ ಮಾರ್ಕೆಟ್‌ ಸೆಟ್‌.

More