ಕನ್ನಡ ಸುದ್ದಿ  /  Video Gallery  /  Sandalwood News Prakash Raj Presents Photo Kannada Movie Trailer Released Prakash Raj Talks About Covid Days Mnk

Prakash Raj: ಕೆಲವು ನೋವುಗಳು ನಮ್ಮನ್ನ ಮತ್ತೆ ಮತ್ತೆ ಕಾಡುತ್ತಿರಬೇಕು ಎಂದ ಪ್ರಕಾಶ್ ರಾಜ್ VIDEO

Feb 23, 2024 05:09 PM IST Manjunath B Kotagunasi
twitter
Feb 23, 2024 05:09 PM IST
  • ಪ್ರಕಾಶ್ ರಾಜ್ ಅರ್ಪಿಸುತ್ತಿರುವ ಮಸಾರಿ ಟಾಕೀಸ್ ಪ್ರೊಡಕ್ಷನ್‌ನಲ್ಲಿ ಫೋಟೋ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಕರೋನಾ ಕಾಲದ ಕಥೆ ವ್ಯಥೆಗಳನ್ನ ಈ ಸಿನಿಮಾ ತೆರೆದಿಡುತ್ತದೆ. ಈ ಸಿನಿಮಾ ಬಗ್ಗೆ ಮಾತನಾಡುವ ಪ್ರಕಾಶ್‌ ರಾಜ್‌, "ನಮ್ಮ ದೇಹಕ್ಕೆ ಆದ ಗಾಯಗಳು ಇದೆಯಲ್ಲ. ಅದು ಸುಮ್ಮನಿದ್ದರೂ ವಾಸಿಯಾಗುತ್ತದೆ. ಆದರೆ ಸಮಾಜಕ್ಕೆ ಆಗಿರುವ ಗಾಯ ಇದೆಯಲ್ಲ ನಾವು ಸುಮ್ಮನಿದಷ್ಟು ಜಾಸ್ತಿಯಾಗುತ್ತದೆ. ಈ ಸಿನಿಮಾದಲ್ಲೂ ಅದೇ ಕಥೆಯನ್ನು ನಾವು ನೋಡಬಹುದು. ನನಗೆ ಉತ್ಸವ್ ಸಿನಿಮಾನಾ ಬಹಳ ದಿನಗಳಿಂದ ತೋರಿಸುವ ಆಸೆ ಇತ್ತು. ಬೇರೆ ಬೇರೆ ಕಾರಣಗಳಿಂದ ಬಿಜಿಯಾಗಿದ್ದೆ. ಸಿನಿಮಾ ನೋಡಿ ಆದ್ಮೇಲೆ 15 ರಿಂದ 20 ನಿಮಿಷ ಮಾತನಾಡಲು ಆಗಲಿಲ್ಲ. ಅಷ್ಟೂ ದುಃಖ ಬಂತು" ಎಂದಿದ್ದಾರೆ.
More