ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Kaatera Success: ಕಾಟೇರ ಸಿನಿಮಾ ಸೂಪರ್ ಹಿಟ್ ಪ್ರಭಾವ, ಚಿತ್ರದ ಬರಹಗಾರರ ಕೈ ಸೇರಿತು ಹೊಸ ಕಾರ್‌ಗಳು Video

Kaatera Success: ಕಾಟೇರ ಸಿನಿಮಾ ಸೂಪರ್ ಹಿಟ್ ಪ್ರಭಾವ, ಚಿತ್ರದ ಬರಹಗಾರರ ಕೈ ಸೇರಿತು ಹೊಸ ಕಾರ್‌ಗಳು VIDEO

May 03, 2024 02:41 PM IST Manjunath B Kotagunasi
twitter
May 03, 2024 02:41 PM IST
  • ಸೂಪರ್ ಹಿಟ್ ‘ಕಾಟೇರ’ ಸಿನಿಮಾ 100 ದಿನಗಳ ಯಶಸ್ವಿ ಪ್ರದರ್ಶನ ಕಂಡಿದೆ. ಆ ಖುಷಿಯಲ್ಲಿ ಚಿತ್ರತಂಡದವರಿಗೆ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಅವರು ಕಾರು ಕೊಡಿಸಿದ್ದಾರೆ. ಕಾರು ಸ್ಟಾರ್ಟ್ ಮಾಡುವ ಮೂಲಕ ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಅವರು ಜಡೇಶ್, ಮಾಸ್ತಿ ಮತ್ತು ಸೂರಜ್ ಅವರಿಗೆ ವಿಶ್ ಮಾಡಿದ್ದಾರೆ. ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಸೌಂಡ್ ಮಾಡಿದ್ದ ಕಾಟೇರ, ದರ್ಶನ್ ಗೆ ಹೊಸ ಇಮೇಜ್ ತಂದುಕೊಟ್ಟಿತ್ತು.
More