ನವರಾತ್ರಿಗೆ ಬರ್ತಿದ್ದಾಳೆ ಭೈರಾದೇವಿ; ಆಟೋ ಓಡಿಸಿ ಸಿನಿಮಾ ಪ್ರಚಾರಕ್ಕೆ ರಾಧಿಕಾ ಕುಮಾರಸ್ವಾಮಿ ಚಾಲನೆ VIDEO
- ಸಾಕಷ್ಟು ಕುತೂಹಲ ಮೂಡಿಸಿದ್ದ ಹಾಗೂ ಕಾದಿದ್ದ ರಾಧಿಕಾ ಕುಮಾರಸ್ವಾಮಿ ಅಭಿನಯದ ಭೈರಾದೇವಿ ಸಿನಿಮಾ ಬಿಡುಗಡೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ. ನವರಾತ್ರಿ ಸಂದರ್ಭದಲ್ಲಿ ಅಕ್ಟೋಬರ್ 3ರಂದು ಭೈರಾದೇವಿ ಸಿನಿಮಾ ಬಿಡುಗಡೆಯಾಗಲಿದ್ದು, ಸಿನಿಮಾದ ಪ್ರಮೋಷನ್ ಶುರುವಾಗಿದೆ. ಆಟೋ ಓಡಿಸಿ ಟ್ಯಾಬ್ಲೋ ಲಾಂಚ್ ಮಾಡಿದ ರಾಧಿಕ ಸಿನಿಮಾದಲ್ಲಿ ದೊಡ್ಡ ತಾರಾ ಬಳಗವೇ ಇದೆ. ರಮೇಶ್ ಅರವಿಂದ್, ಅನುಪ್ರಭಾಕರ್ ಕೂಡ ಚಿತ್ರದಲ್ಲಿದ್ದು, ಅವರ ಪಾತ್ರ ಸಸ್ಪೆನ್ಸ್ ಆಗಿದೆ.