ಭಾವುಕ ಅಲೆಯಲ್ಲಿ ತೇಲಿಸಿದ ‌ʻನಾನು ಮತ್ತು ಗುಂಡ 2ʼ ಚಿತ್ರದ ಟ್ರೇಲರ್
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಭಾವುಕ ಅಲೆಯಲ್ಲಿ ತೇಲಿಸಿದ ‌ʻನಾನು ಮತ್ತು ಗುಂಡ 2ʼ ಚಿತ್ರದ ಟ್ರೇಲರ್

ಭಾವುಕ ಅಲೆಯಲ್ಲಿ ತೇಲಿಸಿದ ‌ʻನಾನು ಮತ್ತು ಗುಂಡ 2ʼ ಚಿತ್ರದ ಟ್ರೇಲರ್

Published May 25, 2025 08:52 PM IST Manjunath B Kotagunasi
twitter
Published May 25, 2025 08:52 PM IST

ರಘು ಹಾಸನ್‌ ನಿರ್ದೇಶನದ ʻನಾನು ಮತ್ತು ಗುಂಡ 2ʼ ಚಿತ್ರದ ಟ್ರೇಲರ್‌ ಬಿಡುಗಡೆ ಆಗಿದೆ. ನೋಡುಗರನ್ನು ಆರಂಭದಲ್ಲಿ ನಗಿಸಿ, ಕೊನೆಯಲ್ಲಿ ಭಾವುಕ ಅಲೆಯಲ್ಲಿ ತೇಲಿಸಿದೆ ಚಿತ್ರದ ಟ್ರೇಲರ್‌. ಮೊದಲ ಭಾಗದಲ್ಲಿ ಶಿವರಾಜ್‌ ಕೆ.ಆರ್‌ ಪೇಟೆ ನಾಯಕನಾಗಿ ನಟಿಸಿದ್ದರು. ಇದೀಗ ಎರಡನೇ ಭಾಗದಲ್ಲಿ ರಾಕೇಶ್‌ ಅಡಿಗ ನಾಯಕನಾಗಿದ್ದಾರೆ. ಕನ್ನಡದ ಜತೆಗೆ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಈ ಸಿನಿಮಾ ತೆರೆಗೆ ಬರಲಿದೆ. ಇಲ್ಲಿದೆ ನೋಡಿ ಇತ್ತೀಚೆಗಷ್ಟೇ ಬಿಡುಗಡೆಯಾದ ಈ ಚಿತ್ರದ ಟ್ರೇಲರ್‌.

More