ದರ್ಶನ್ ಭೇಟಿ ಮಾಡಲೇಬೇಕೆಂದು ಪರಪ್ಪನ ಅಗ್ರಹಾರದ ಮುಂದೆ ಪಟ್ಟು ಹಿಡಿದ ವಿಕಲಚೇತನ ಅಭಿಮಾನಿ VIDEO
- ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಪರಪ್ಪನ ಅಗ್ರಹಾರ ಸೇರಿರುವ ನಟ ದರ್ಶನ್ ಭೇಟಿಗೆ ಫ್ಯಾನ್ಸ್ ಬರುತ್ತಲೇ ಇದ್ದಾರೆ. ಕಲಬುರಗಿಯ ಶಹಾಪುರದಿಂದ ಇತ್ತೀಚೆಗೆ ಆಗಮಿಸಿದ್ದ ವಿಕಲಚೇತನ ಫ್ಯಾನ್ ಒಬ್ಬ ದರ್ಶನ್ ಅವರನ್ನು ಭೇಟಿ ಮಾಡಲೇ ಬೇಕೆಂದು ಪಟ್ಟು ಹಿಡಿದಿದ್ದ. ದರ್ಶನ್ ಭೇಟಿಗೆ ಯಾರಿಗೂ ಅವಕಾಶವಿಲ್ಲ ಎಂದಿದ್ದರೂ ಫ್ಯಾನ್ಸ್ ಪರಪ್ಪನ ಅಗ್ರಹಾರದ ಮುಂದೆ ಜಮಾಯಿಸಿದ್ದಾರೆ.