ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Renuka Swamy Murder : ಪವಿತ್ರಾಗೌಡ ಮಾತ್ರ ಅಲ್ಲ ಸಿಕ್ಕಸಿಕ್ಕವರಿಗೆ ಮೆಸೆಜ್ ಹಾಕ್ದಿದ್ನಾ ರೇಣುಕಾಸ್ವಾಮಿ? ಇಲ್ಲಿದೆ ವಿಡಿಯೋ ಪ್ರೂಫ್‌

Renuka swamy murder : ಪವಿತ್ರಾಗೌಡ ಮಾತ್ರ ಅಲ್ಲ ಸಿಕ್ಕಸಿಕ್ಕವರಿಗೆ ಮೆಸೆಜ್ ಹಾಕ್ದಿದ್ನಾ ರೇಣುಕಾಸ್ವಾಮಿ? ಇಲ್ಲಿದೆ ವಿಡಿಯೋ ಪ್ರೂಫ್‌

Jun 24, 2024 05:00 PM IST Praveen Chandra B
twitter
Jun 24, 2024 05:00 PM IST
  • ನಟ ದರ್ಶನ್ ಕೈಯಲ್ಲಿ ಹತ್ಯೆಯಾಗಿರುವ ರೇಣುಕಾ ಸ್ವಾಮಿ ಬಗ್ಗೆ ಸಾಕಷ್ಟು ವಿಚಾರಗಳು ಹೊರ ಬರುತ್ತಿದೆ. ರೇಣುಕಾಸ್ವಾಮಿ ಕೇವಲ ಪವಿತ್ರಾ ಗೌಡಗೆ ಮಾತ್ರವಲ್ಲ, ಸಿಕ್ಕಸಿಕ್ಕವರಿಗೆ ಅಶ್ಲೀಲ ಮೆಸೆಜ್ ಕಳುಹಿಸಿದ್ದ ಎನ್ನಲಾಗುತ್ತಿದೆ. ಇದೀಗ ಒಬ್ಬೊಬ್ಬರೇ ರೇಣುಕಾಸ್ವಾಮಿಯ ಚಾಳಿಯನ್ನ ಬಿಚ್ಚಿಡುತ್ತಿದ್ದು ಆತನ ನಕಲಿ ಖಾತೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
More