Darshan Murder Case: ದರ್ಶನ್ ಒಬ್ಬ ಆರೋಪಿ ಮಾತ್ರ, ಅಪರಾಧಿಯಲ್ಲ; ನಟ ಚೇತನ್ ಅಹಿಂಸಾ ಪ್ರತಿಕ್ರಿಯೆ VIDEO
- ನಟ ದರ್ಶನ್ ಕೊಲೆ ಪ್ರಕರಣದ ಬಗ್ಗೆ ಚಿತ್ರರಂಗ ಸದ್ಯಕ್ಕೆ ಮೌನ ವಹಿಸುವುದೇ ಉತ್ತಮ ಎಂದು ನಟ ಚೇತನ್ ಅಹಿಂಸಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದರ್ಶನ್ ಮೇಲೆ ಕೇವಲ ಆರೋಪ ಬಂದಿದೆ ಅಷ್ಟೇ ಆದರೆ ಯಾವುದು ಕೂಡ ಸಾಬೀತು ಆಗಿಲ್ಲ.. ಆದರೆ ಅವರ ಮೇಲೆ ಗಂಭೀರವಾದ ಆರೋಪಗಳಿದ್ದು ಎಲ್ಲವನ್ನು ಕಾನೂನು ವಿಚಾರಿಸುತ್ತಿದೆ. ಹೀಗಾಗಿ ಚಿತ್ರರಂಗ ಸೇರಿದಂತೆ ಯಾರೂ ಕೂಡ ವೈಯಕ್ತಿಕ ಅಭಿಪ್ರಾಯಗಳನ್ನು ಹೇಳುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.