Vinod Raj: ರೇಣುಕಾಸ್ವಾಮಿ ಮನೆಗೆ ಭೇಟಿ ನೀಡಿದ ವಿನೋದ್ ರಾಜ್; ಮನೆ ಪರಿಸ್ಥಿತಿ ಕಂಡು ಕಣ್ಣೀರು VIDEO
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Vinod Raj: ರೇಣುಕಾಸ್ವಾಮಿ ಮನೆಗೆ ಭೇಟಿ ನೀಡಿದ ವಿನೋದ್ ರಾಜ್; ಮನೆ ಪರಿಸ್ಥಿತಿ ಕಂಡು ಕಣ್ಣೀರು Video

Vinod Raj: ರೇಣುಕಾಸ್ವಾಮಿ ಮನೆಗೆ ಭೇಟಿ ನೀಡಿದ ವಿನೋದ್ ರಾಜ್; ಮನೆ ಪರಿಸ್ಥಿತಿ ಕಂಡು ಕಣ್ಣೀರು VIDEO

Jul 26, 2024 10:56 PM IST Manjunath B Kotagunasi
twitter
Jul 26, 2024 10:56 PM IST

  • ನಟ ದರ್ಶನ್ ಕೈಯಿಂದ ಹತ್ಯೆಯಾಗಿದ್ದಾರೆ ಎನ್ನಲಾದ ರೇಣುಕಾಸ್ವಾಮಿ ಮನೆಗೆ ವಿನೋದ್ ರಾಜ್ ಭೇಟಿ ನೀಡಿದ್ದಾರೆ. ರೇಣುಕಾಸ್ವಾಮಿ ತಂದೆ ತಾಯಿ ಹಾಗೂ ಮಡದಿಯನ್ನ ಭೇಟಿ ಮಾಡಿ ಮಾತನಾಡಿದ ವಿನೋದ್ ರಾಜ್, ಅವರಿಗೆ ಆರ್ಥಿಕ ನೆರವನ್ನು ನೀಡಿದ್ದಾರೆ. ಬಳಿಕ ಮಾತನಾಡಿದ ವಿನೋದ್ ರಾಜ್, ರೇಣುಕಾ ಸ್ವಾಮಿ ಮನೆಯ ಪರಿಸ್ಥಿತಿಯನ್ನು ನೋಡಿದರೆ ಕರುಳು ಕತ್ತರಿಸಿ ಬರುತ್ತೆ. ಈ ರೀತಿಯಲ್ಲಿ ಸೆಲೆಬ್ರಿಟಿಗಳಾಗಿ ಮಾಡುವುದು ತಪ್ಪೇ. ಆದರೆ ಎಲ್ಲವನ್ನು ಕಾನೂನು ನಿರ್ಧರಿಸಿದರೂ ರೇಣುಕಾ ಸ್ವಾಮಿ ಮನೆಯನ್ನು ನೋಡಿಕೊಳ್ಳುವರು ಯಾರು? ಆಧಾರ ಯಾರು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

More