Kantara: ಗೋವಾ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಕಾಂತಾರಕ್ಕೆ ತೀರ್ಪುಗಾರರ ವಿಶೇಷ ಪ್ರಶಸ್ತಿ; ರಿಷಬ್‌ ಶೆಟ್ಟಿ ಏನಂದ್ರು? VIDEO-sandalwood news rishab shetty s kantara makes history by becoming first kannada film to win the special jury award mnk ,ವಿಡಿಯೋ ಸುದ್ದಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Kantara: ಗೋವಾ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಕಾಂತಾರಕ್ಕೆ ತೀರ್ಪುಗಾರರ ವಿಶೇಷ ಪ್ರಶಸ್ತಿ; ರಿಷಬ್‌ ಶೆಟ್ಟಿ ಏನಂದ್ರು? Video

Kantara: ಗೋವಾ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಕಾಂತಾರಕ್ಕೆ ತೀರ್ಪುಗಾರರ ವಿಶೇಷ ಪ್ರಶಸ್ತಿ; ರಿಷಬ್‌ ಶೆಟ್ಟಿ ಏನಂದ್ರು? VIDEO

Nov 29, 2023 01:25 PM IST Manjunath B Kotagunasi
twitter
Nov 29, 2023 01:25 PM IST
  • ಕಾಂತಾರ ಪಾರ್ಟ್ 1 ಸೆಟ್ಟೇರುವ ಹೊತ್ತಿನಲ್ಲೇ ಕಾಂತಾರ ಮೊದಲ ಸಿನಿಮಾಕ್ಕೆ ವಿಶೇಷ ಪ್ರಶಸ್ತಿ ದಕ್ಕಿದೆ. ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕಾಂತಾರಕ್ಕೆ ತೀರ್ಪುಗಾರರ ವಿಶೇಷ ಪ್ರಶಸ್ತಿ ಲಭಿಸಿದೆ. ತೀರ್ಪುಗಾರರ ಮೆಚ್ಚುಗೆ ಗಳಿಸುವುದೇ ಸಾಹಸವಾಗಿದ್ದು, ಈ ಪ್ರಶಸ್ತಿ ಪಡೆದ ಭಾರತೀಯ ನಿರ್ದೇಶಕ ಎಂಬ ಹೆಗ್ಗಳಿಕೆಗೆ ರಿಷಬ್ ಪಾತ್ರವಾಗಿದ್ದಾರೆ. ಈ ಸಾಧನೆ ಬಗ್ಗೆ ಮಾತನಾಡಿದ ಅವರು, ಕಾಂತಾರದ ಮೂಲಕವೇ ಜನರು ನನ್ನ ಗುರುತಿಸಿದ್ದಾರೆ. ಕನ್ನಡ ನಾಡಿನಲ್ಲೇ ನಾನು ಸಾಧಿಸಿ ಕೃತಜ್ಞತೆ ಅರ್ಪಿಸುವೆ ಎಂದಿದ್ದಾರೆ.
More