ಕನ್ನಡ ಸುದ್ದಿ  /  Video Gallery  /  Sandalwood News Sathish Ninasam And Rachita Ram Starrer Matinee Movie Trailer Released By Actor Darshan Mnk

Matinee movie: ಮ್ಯಾಟ್ನಿ ಸಿನಿಮಾದ ಟ್ರೇಲರ್ ಲಾಂಚ್ ಮಾಡಿದ ದರ್ಶನ್‌ ; ಕುತೂಹಲ ಮೂಡಿಸಿದ ಹಾರರ್ ಸಿನಿಮಾ ಕಥೆ VIDEO

Mar 28, 2024 06:21 PM IST Manjunath B Kotagunasi
twitter
Mar 28, 2024 06:21 PM IST
  • ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಮ್ಯಾಟ್ನಿ ಸಿನಿಮಾದ ಟ್ರೈಲರ್ ಲಾಂಚ್ ಆಗಿದೆ. ರಚಿತಾ ರಾಮ್, ಅದಿತಿ ಪ್ರಭುದೇವ ಮತ್ತು ನೀನಾಸಂ ಸತೀಶ್ ಅಭಿನಯದ ಈ ಸಿನಿಮಾವನ್ನ ಮನೋಹರ್ ಕಾಂಪಲ್ಲಿ ನಿರ್ದೇಶಿಸಿದ್ದಾರೆ. ಟ್ರೈಲರ್ ಲಾಂಚ್ ಮಾಡಿದ ಡಿ ಬಾಸ್ ದರ್ಶನ್, ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಹೆಚ್ಚಾಗಿದೆ ಎಂದಿದ್ದಾರೆ. ಅಯೋಗ್ಯ ಸಿನಿಮಾದ ಬಳಿಕ ಜೊತೆಯಾಗಿರುವ ರಚಿತಾ ಹಾಗೂ ನೀನಾಸಂ ಸತೀಶ್ ಹಿಟ್ ಸಿನಿಮಾ ನೀಡುವ ವಿಶ್ವಾಸದಲ್ಲಿದ್ದಾರೆ.
More