ಕನ್ನಡ ಸುದ್ದಿ  /  Video Gallery  /  Sandalwood News Sathish Ninasam Starrer Matinee Trailer Release Event Darshan Talks About Rachita Ram Mnk

Matinee Trailer Launch: ದರ್ಶನ್‌ ಮಾತಿಗೆ ವೇದಿಕೆ ಮೇಲೆಯೇ ಅವ್ರ ಕಾಲಿಗೆ ಬೀಳಲು ಬಂದ ಬುಲ್‌ ಬುಲ್‌ ರಚಿತಾ ರಾಮ್‌!

Mar 28, 2024 01:16 PM IST Manjunath B Kotagunasi
twitter
Mar 28, 2024 01:16 PM IST
  • ನೀನಾಸಂ ಸತೀಶ್, ರಚಿತಾ ರಾಮ್‌, ಅದಿತಿ ಪ್ರಭುದೇವ ನಟಿಸಿರುವ ಮ್ಯಾಟ್ನಿ ಸಿನಿಮಾದ ಟ್ರೇಲರ್‌ ರಿಲೀಸ್‌ ಆಗಿದೆ. ಈ ಸಿನಿಮಾದ ಟ್ರೇಲರ್‌ ಬಿಡುಗಡೆ ಮಾಡಲು ನಟ ದರ್ಶನ್‌ ಆಗಮಿಸಿದ್ದರು. ಈ ವೇಳೆ ರಚಿತಾ ಅವರ ಸಿನಿಮಾ ಜರ್ನಿ ಬಗ್ಗೆ ಮಾತನಾಡಿದ್ದಾರೆ. "10 ವರ್ಷ ಒಬ್ಬ ನಾಯಕ ನಟಿ, ಸಿನಿಮಾರಂಗದಲ್ಲಿಈಜುವುದಾಗಲಿ, ಜಯಿಸುವುದಾಗಲಿ ತುಂಬ ಕಷ್ಟ. ಕಷ್ಟ ಅಂದ್ರೆ ಮೆಂಟೇನ್‌ ಮಾಡಿಕೊಂಡು ಹೋಗಬೇಕಲ್ಲ ಅಂತ. ಬುಲ್‌ ಬುಲ್‌ ಸಿನಿಮಾದಲ್ಲಿ ಏನ್‌ ನೋಡಿದ್ವೋ, ಮ್ಯಾಟ್ನಿ ಸಿನಿಮಾದಲ್ಲೂ ಅದೇ ರೀತಿ ಕಾಣಿಸ್ತಿದ್ದಾರೆ. ಅದರಲ್ಲಿಯೇ ಅವರ ಜರ್ನಿ ಗೊತ್ತಾಗ್ತಿದೆ. ಅದರಲ್ಲೊಂದು ಶ್ರಮ ಇದ್ದೇ ಇದೆ. ಹತ್ತು ವರ್ಷ ಅಂದ್ರೆ ಸಣ್ಣದಲ್ಲ. ನಮ್ಮ ಇಂಡಸ್ಟ್ರಿನೇ ತಿರುಗಿ ನೋಡಿ, ಹಳೇ ತಲೆಮಾರಲ್ಲ. ಈಗಿನವರು ಯಾರಿದ್ದಾರೆ? ತುಂಬ ಕಮ್ಮಿ. ಅದರಲ್ಲಿ ಮೊದಲನೇ ಸ್ಥಾನದಲ್ಲಿ ನಿಂತಿದ್ದಾರೆ. ಅವರಿಗೆ ಆಲ್‌ ದಿ ಬೆಸ್ಟ್‌" ಎಂದರು ದರ್ಶನ್.‌
More