ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Rashmika Mandanna: ನನ್ನ ಮನಸ್ಸಿನಲ್ಲಿ ನೀವು ಸದಾ ಇರ್ತಿರಾ; ಕೊಡವ ಭಾಷೆಯಲ್ಲಿ ರಶ್ಮಿಕಾ ಮಂದಣ್ಣ ಮಾತು Video

Rashmika Mandanna: ನನ್ನ ಮನಸ್ಸಿನಲ್ಲಿ ನೀವು ಸದಾ ಇರ್ತಿರಾ; ಕೊಡವ ಭಾಷೆಯಲ್ಲಿ ರಶ್ಮಿಕಾ ಮಂದಣ್ಣ ಮಾತು VIDEO

Jul 02, 2024 01:29 PM IST Manjunath B Kotagunasi
twitter
Jul 02, 2024 01:29 PM IST
  • ಕೈಹಿಡಿದು ಇಷ್ಟು ದೂರ ಬೆಳೆಸಿದ ನೀವೆಲ್ಲರೂ ಸದಾ ನನ್ನ ಮನಸ್ಸಿನಲ್ಲಿ ಇರ್ತೀರ ಎಂದು ಸೂಪರ್ ಸ್ಟಾರ್ ನಟಿ ರಶ್ಮಿಕಾ ಮಂದಣ್ಣ ಹೇಳಿದ್ದಾರೆ. ಅಪ್ಪಟ ಕೊಡವ ಭಾಷೆ ಮತ್ತು ಗೆಟಪ್ ನಲ್ಲಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ ತಮ್ಮ ಗೆಳತಿಯ ಮದುವೆಗೆ ಹಾಜರಾಗಿದ್ದಾರೆ. ಈ ವೇಳೆ ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ. ಕೊಡಗು ಮತ್ತು ಇಲ್ಲಿನ ಜನರ ಪ್ರೀತಿಯನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ, ನೀವೆಲ್ಲರೂ ಸದಾ ನನ್ನ ಮನಸ್ಸಿನಲ್ಲಿದ್ದೀರಾ ಎಂದು ರಶ್ಮಿಕಾ ಹೇಳಿದ್ದಾರೆ.
More