ದರ್ಶನ್ ಕೊಲೆ ಪ್ರಕರಣದಲ್ಲಿ ಗುಟ್ಟು ಮುಚ್ಚಿಡಲು ಸ್ಟೇಷನ್‌ಗೆ ಶಾಮಿಯಾನ ಹಾಕಿದ ಪೊಲೀಸರು! VIDEO
- ದರ್ಶನ್ ತೂಗುದೀಪ ಕೊಲೆ ಪ್ರಕರಣದಲ್ಲಿ ಸಾಕಷ್ಟು ತಿರುವುಗಳು ಸಿಕ್ತಾ ಇದೆ. ದರ್ಶನ್ ಕೊಲೆ ಮಾಡಿರುವುದಕ್ಕೆ ಸಾಕಷ್ಟು ಪುರಾವೆಗಳು ಸಿಕ್ಕ ಬೆನ್ನಲ್ಲೇ, ಪೊಲೀಸರ ತನಿಖೆಯೂ ಚುರುಕಾಗಿದೆ. ಈ ನಡುವೆ ಪೊಲೀಸರು ಆರೋಪಿಗಳಿಗೆ ಸಿಗರೇಟ್, ಬಿರಿಯಾನಿಯನ್ನು ಒದಗಿಸುತ್ತಿರುವ ಬಗ್ಗೆ ಆರೋಪಗಳು ವ್ಯಕ್ತವಾಗಿರುವ ಬೆನ್ನಲ್ಲೇ, ಈಗ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಸಂಪೂರ್ಣ ಶಾಮಿಯಾನ ಹಾಕಿ ವಿಡಿಯೋ ಲಭಿಸಿದಂತೆ ಕವರ್ ಮಾಡಿದ್ದಾರೆ.