Yash: ಮಣ್ಣಿನ ಹರಕೆಯ ಪ್ರಖ್ಯಾತ ದೇವಾಲಯ ಸುರ್ಯ ಶ್ರೀಸದಾಶಿವ ರುದ್ರ ದೇವಾಲಯಕ್ಕೆ ಯಶ್ ಭೇಟಿ VIDEO-sandalwood news toxic hero rocking star yash and family visited shri surya sadashiva rudra temple ujire south canara mnk ,ವಿಡಿಯೋ ಸುದ್ದಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Yash: ಮಣ್ಣಿನ ಹರಕೆಯ ಪ್ರಖ್ಯಾತ ದೇವಾಲಯ ಸುರ್ಯ ಶ್ರೀಸದಾಶಿವ ರುದ್ರ ದೇವಾಲಯಕ್ಕೆ ಯಶ್ ಭೇಟಿ Video

Yash: ಮಣ್ಣಿನ ಹರಕೆಯ ಪ್ರಖ್ಯಾತ ದೇವಾಲಯ ಸುರ್ಯ ಶ್ರೀಸದಾಶಿವ ರುದ್ರ ದೇವಾಲಯಕ್ಕೆ ಯಶ್ ಭೇಟಿ VIDEO

Aug 07, 2024 02:03 PM IST Manjunath B Kotagunasi
twitter
Aug 07, 2024 02:03 PM IST
  • ಪುರಾಣ ಪ್ರಸಿದ್ಧ ಶ್ರೀ ಸದಾಶಿವರುದ್ರ ದೇವಸ್ಥಾನಕ್ಕೆ ರಾಕಿಂಗ್ ಸ್ಟಾರ್ ಯಶ್ ತಮ್ಮ ಕುಟುಂಬ ಸಮೇತ ಭೇಟಿ ನೀಡಿದ್ದಾರೆ. ಪ್ರಾರ್ಥನೆಗಳನ್ನ ಮಾಡಿ ಮಣ್ಣಿನ ಹರಕೆಗಳನ್ನ ತೀರಿಸುವ ಪದ್ಧತಿ ಇರುವ ದಕ್ಷಿಣಕನ್ನಡ ಜಿಲ್ಲೆಯ ಉಜಿರೆ ಗ್ರಾಮದ ಈ ದೇವಸ್ಥಾನ ಐತಿಹ್ಯಗಳನ್ನ ಹೊಂದಿದೆ. ಈ ಹಿಂದೆಯೂ ಭೇಟಿ ನೀಡಿದ್ದ ಯಶ್ ಇಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದರು. ಇದೀಗ ಪತ್ನಿ ರಾಧಿಕಾ ಪಂಡಿತ್ ಜೊತೆ ಆಗಮಿಸಿದ ಯಶ್ ದೇವಸ್ಥಾನದ ಗೌರವಗಳನ್ನ ಸ್ವೀಕರಿಸಿದ್ದಾರೆ.
More