ಅಣ್ಣಾವ್ರ ನೆಚ್ಚಿನ ನವಯುಗ ಹೋಟೆಲ್‌ನಲ್ಲಿ ಪೆಪೆ ವಿನಯ್ ರಾಜ್‌ಕುಮಾರ್, ಧನ್ಯಾ ರಾಮ್‌ಕುಮಾರ್ ಭರ್ಜರಿ ಬಾಡೂಟ VIDEO
- ಪೆಪೆ ಸಿನಿಮಾ ರಿಲೀಸ್ ಗೆ ಇನ್ನುಳಿದಿರುವುದು ಕೆಲವೇ ದಿನ.. ಪೆಪೆ ಬಗ್ಗೆ ಭಾರೀ ನಿರೀಕ್ಷೆಗಳು ಅರಳಿದ್ದು, ಸಿಮಾದ ಪ್ರಚಾರವೂ ಭರ್ಜರಿಯಾಗಿದೆ. ಇದೀಗ ಪೆಪೆ ವಿನಯ್ ರಾಜ್ ಕುಮಾರ್ ಹಾಗೂ ಧನ್ಯ ರಾಮ್ ಕುಮಾರ್ ಅಣ್ಣಾವ್ರ ನೆಚ್ಚಿನ ನವಯುಗ ಹೋಟೆಲ್ ಗೆ ತೆರಳಿದ್ದು, ಭರ್ಜರಿ ಬಾಡೂಟ ಮಾಡಿದ್ದಾರೆ. ಅಲ್ಲಿನ ಡಿಫರೆಂಟ್ ಡಿಶ್ ಗಳ ಟೇಸ್ಟ್ ನೋಡಿದ ದೊಡ್ಮನೆಯ ಕುಡಿಗಳು, ಪೆಪೆ ಬಗ್ಗೆ ಒಂದಿಷ್ಟು ಮಾಹಿತಿ ಶೇರ್ ಮಾಡಿಕೊಂಡಿದ್ದಾರೆ.