ವಿನಯ್‌ ರಾಜ್‌ಕುಮಾರ್‌ ಪೆಪೆ ಚಿತ್ರದ ಟ್ರೇಲರ್‌ ರಿಲೀಸ್-sandalwood news vinay rajkumar starrer pepe movie trailer out pepe movie release on 30th august mnk ,ವಿಡಿಯೋ ಸುದ್ದಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ವಿನಯ್‌ ರಾಜ್‌ಕುಮಾರ್‌ ಪೆಪೆ ಚಿತ್ರದ ಟ್ರೇಲರ್‌ ರಿಲೀಸ್

ವಿನಯ್‌ ರಾಜ್‌ಕುಮಾರ್‌ ಪೆಪೆ ಚಿತ್ರದ ಟ್ರೇಲರ್‌ ರಿಲೀಸ್

Aug 18, 2024 07:34 PM IST Manjunath B Kotagunasi
twitter
Aug 18, 2024 07:34 PM IST
  • Pepe Movie Trailer: ವಿನಯ್ ರಾಜ್‌ಕುಮಾರ್ ನಟನೆಯ ಬಹುನಿರೀಕ್ಷಿತ ಪೆಪೆ ಸಿನಿಮಾದ ಟ್ರೇಲರ್‌ ರಿಲೀಸ್‌ ಆಗಿದೆ. ಇಷ್ಟು ದಿನ ಕ್ಲಾಸ್ ಆಗಿದ್ದ ವಿನಯ್ ರಾಜ್‌ಕುಮಾರ್ ಈ ಬಾರಿ ಮಾಸ್ ಅವತಾರವೆತ್ತಿದ್ದಾರೆ. ತೆರೆಮೇಲೆ ಲವರ್‌ಬಾಯ್‌, ಮಿಡಲ್‌ ಕ್ಲಾಸ್‌ ಹುಡುಗನಾಗಿಯೇ ಕಂಡಿದ್ದ ವಿನಯ್‌ ರಾಜ್‌ಕುಮಾರ್‌, ಇದೀಗ ತಮ್ಮ ಸ್ಟ್ರೇಂಥ್ ಏನು ಎಂಬುದನ್ನು ಪೆಪೆ ಸಿನಿಮಾ ಮೂಲಕ ತೋರಿಸಿದ್ದಾರೆ. ನಿರ್ದೇಶಕ ಶ್ರೀಲೇಶ್‌, ವಿನಯ್‌ ಅವರನ್ನು ರಗಡ್‌ ಆಗಿಯೇ ತೋರಿಸಿದ್ದಾರೆ. ಇಲ್ಲಿದೆ ನೋಡಿ ಈ ಚಿತ್ರದ ಟ್ರೇಲರ್‌.
More