ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Sapthami Gowda: ನಾನ್ ತಪ್ಪು ಮಾಡಿದ್ದೀನಿ.. ನಗೊಂದು ಚಾನ್ಸ್ ಕೊಡಿ ಸರ್.. ಸಪ್ತಮಿ ಗೌಡ ಆಡಿಯೋ ವೈರಲ್

Sapthami gowda: ನಾನ್ ತಪ್ಪು ಮಾಡಿದ್ದೀನಿ.. ನಗೊಂದು ಚಾನ್ಸ್ ಕೊಡಿ ಸರ್.. ಸಪ್ತಮಿ ಗೌಡ ಆಡಿಯೋ ವೈರಲ್

Jun 24, 2024 10:51 PM IST Manjunath B Kotagunasi
twitter
Jun 24, 2024 10:51 PM IST
  • ಯುವರಾಜ್ ಕುಮಾರ್ ದಾಂಪತ್ಯ ಬದುಕಿನ ಬಿರುಕಿಗೆ ಕಾರಣ ಎನ್ನಲಾದ ನಟಿ ಸಪ್ತಮಿ ಗೌಡಗೆ ಸಂಬಂಧಿಸಿದ ಆಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಟಿ ಸಪ್ತಮಿ ಗೌಡ ಅವರದ್ದು ಎನ್ನಲಾದ ಆಡಿಯೋದಲ್ಲಿ ನಾನು ತಪ್ಪು ಮಾಡಿರೋದು ನಿಜ, ಆದರೆ ನನಗೂ ಒಂದು ಅವಕಾಶ ಕೊಡಿ ನಾನು ಎಲ್ಲವನ್ನು ಸ್ಪಷ್ಟಪಡಿಸಿ ಹೇಳುತ್ತೇನೆ ಎಂದು ಹೇಳಲಾಗಿದೆ ಯುವ ಜೊತೆಗೆ ನಾನು ಕ್ಲೋಸ್ ಆಗಿದ್ದು ನಿಜ, ಆದರೆ ಮದುವೆಯಾದ ಹೆಂಡತಿಯನ್ನು ಬಿಟ್ಟು ನನ್ನೊಂದಿಗೆ ಬಾ ಎಂದು ಯಾವತ್ತು ಹೇಳಿಲ್ಲ ಎಂದು ವ್ಯಕ್ತಿಯೊಬ್ಬರ ಜೊತೆ ಸಪ್ತಮಿ ಮಾತನಾಡಿದ್ದಾರೆ ಎನ್ನಲಾಗಿದೆ.
More