ಧನ್ವೀರ್ ಅಭಿನಯದ ವಾಮನ ಸಿನಿಮಾ ನೋಡಿದ ನಟ ದರ್ಶನ್; ಬೆನ್ನು ನೋವಿನ ನಡುವೆಯೂ ಥಿಯೇಟರ್‌ಗೆ ಬಂದ ಡಿಬಾಸ್
- ಧನ್ವೀರ್ ಗೌಡ ಅಭಿನಯದ ವಾಮನ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಗೆಳೆಯ ಧನ್ವೀರ್ ಅಭಿನಯದ ಸಿನಿಮಾವನ್ನ ದರ್ಶನ್ ಖುದ್ದು ಥಿಯೇಟರಿಗೆ ತೆರಳಿ ವೀಕ್ಷಿಸಿದ್ದಾರೆ. ತೀವ್ರ ಬೆನ್ನು ನೋವು ಕಾಡುತ್ತಿದ್ದರೂ, ಥಿಯೇಟರಿಗೆ ಬಂದಿದ್ದ ದರ್ಶನ್ ಸಿನಿಮಾ ನೋಡಿ ಖುಷಿಪಟ್ಟಿದ್ದಾರೆ. ಧನ್ವೀರ್ ಗೌಡ, ರೀಷ್ಮಾ ನಾಣಯ್ಯ ಅಭಿನಯದ ವಾಮನ ಸಿನಿಮಾ ಮೊದಲ ದಿನವೇ ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ.