ಜಾಣಮರಿ ಜಾಣಮರಿ ಕಾಡುವೆ ಏಕೆ; ಹಯವದನ ನಿರ್ದೇಶನದ ಎಲ್ಲೋ ಜೋಗಪ್ಪ ನಿನ್ನರಮನೆ ಸಿನಿಮಾ 2ನೇ ಹಾಡು ರಿಲೀಸ್‌
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಜಾಣಮರಿ ಜಾಣಮರಿ ಕಾಡುವೆ ಏಕೆ; ಹಯವದನ ನಿರ್ದೇಶನದ ಎಲ್ಲೋ ಜೋಗಪ್ಪ ನಿನ್ನರಮನೆ ಸಿನಿಮಾ 2ನೇ ಹಾಡು ರಿಲೀಸ್‌

ಜಾಣಮರಿ ಜಾಣಮರಿ ಕಾಡುವೆ ಏಕೆ; ಹಯವದನ ನಿರ್ದೇಶನದ ಎಲ್ಲೋ ಜೋಗಪ್ಪ ನಿನ್ನರಮನೆ ಸಿನಿಮಾ 2ನೇ ಹಾಡು ರಿಲೀಸ್‌

Published Oct 24, 2024 01:23 PM IST Rakshitha Sowmya
twitter
Published Oct 24, 2024 01:23 PM IST

ಅಗ್ನಿಸಾಕ್ಷಿ, ನಾಗಿಣಿ, ಕಮಲಿ ಧಾರಾವಾಹಿಗಳ ನಿರ್ದೇಶಕ ಹಯವದನ ಈಗ ಮೊದಲ ಬಾರಿಗೆ ಸಿನಿಮಾ ನಿರ್ದೇಶನಕ್ಕೆ ಇಳಿದಿದ್ದಾರೆ. ಎಲ್ಲೋ ಜೋಗಪ್ಪ ನಿನ್ನರಮನೆ ಶೀಘ್ರದಲ್ಲೇ ರಿಲೀಸ್‌ ಆಗುತ್ತಿದೆ. ಕೆಲವು ದಿನಗಳ ಹಿಂದೆ ಚಿತ್ರದ ಮೊದಲ ಹಾಡು ರಿಲೀಸ್‌ ಆಗಿತ್ತು. ಈಗ ಚಿತ್ರತಂಡ ಎರಡನೇ ಹಾಡು ಬಿಡುಗಡೆ ಮಾಡಿದೆ. ಝೇಂಕಾರ್‌ ಮ್ಯೂಸಿಕ್‌ ಯೂಟ್ಯೂಬ್‌ ಚಾನೆಲ್‌ನಲ್ಲಿ ಈ ಹಾಡು ಬಿಡುಗಡೆ ಆಗಿದೆ. ಪ್ರಮೋದ್‌ ಮರವಂತೆ ಸಾಹಿತ್ಯ ಬರೆದಿರುವ ಜಾಣಮರಿ ಜಾಣಮರಿ ಕಾಡುವೆ ಏಕೆ ಹಾಡಿಗೆ ಶಿಯೋಮ್‌ ಸಂಗೀತ ನೀಡಿದ್ದಾರೆ. ರಕ್ಷಿತಾ ಸುರೇಶ್‌ ಹಾಗೂ ವಿಶಾಕ್‌ ನಾಗಲಾಪುರ ಹಾಡಿರುವ ಹಾಡಿನಲ್ಲಿ ಅಂಜನ್‌ ನಾಗೇಂದ್ರ, ವೆನ್ಯಾ ರೈ ನಾಯಕ, ನಾಯಕಿಯಾಗಿ ಅಭಿನಯಿಸಿದ್ದಾರೆ.

More