Max Movie: ಕಿಚ್ಚ ಅಭಿನಯದ ಮ್ಯಾಕ್ಸ್ ಅದ್ಧೂರಿ ಬಿಡುಗಡೆ; ಥಿಯೇಟರ್ ಮುಂದೆ ಹಬ್ಬ ಮಾಡಿದ ಫ್ಯಾನ್ಸ್
- ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಮ್ಯಾಕ್ ಸಿನಿಮಾ ರಾಜ್ಯಾದ್ಯಂತ ತೆರೆಗೆ ಬಂದಿದೆ. ಕಳೆದ ಕೆಲವು ವರ್ಷಗಳಿಂದ ಸುದೀಪ್ ಸಿನಿಮಾಗಾಗಿ ಕಾದಿದ್ದ ಅಭಿಮಾನಿಗಳು ಮ್ಯಾಕ್ಸ್ ಸಿನಿಮಾವನ್ನ ಸಂಭ್ರಮಿಸಿದ್ದಾರೆ . ಬೆಂಗಳೂರಿನ ಕೆಲವು ಪ್ರಮುಖ ಥಿಯೇಟರ್ ಗಳಲ್ಲಿ ಬೆಳಗಿನ ಜಾವವೇ ಚಿತ್ರ ಬಿಡುಗಡೆಯಾಗಿದ್ದು ಫ್ಯಾನ್ಸ್ ಹಬ್ಬ ಮಾಡಿದ್ದಾರೆ. ತಮಿಳಿನ ವಿಜಯ್ ಕಾರ್ತಿಕ್ ಚಿತ್ರಕ್ಕೆ ನಿರ್ದೇಶನ ನೀಡಿದ್ದು, ಸುದೀಪ್ ಜೊತೆ ಸುಕೃತ ವಾಗ್ಲೆ, ಸಂಯುಕ್ತ ಹೊರನಾಡು, ಉಗ್ರಂ ಮಂಜು ಬಣ್ಣ ಹಚ್ಚಿದ್ದಾರೆ.