ಶಿವರಾಜ್‌ಕುಮಾರ್ ಭೈರತಿ ರಣಗಲ್ ಟ್ರೈಲರ್ ರಿಲೀಸ್; ಶಿವಣ್ಣನ ಯಾವ ಹೀರೋನೂ ಮೀರಿಸೋಕೆ ಆಗೊಲ್ಲ ಎಂದ ಅಭಿಮಾನಿಗಳು
ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನರ್ತನ್ ಆಕ್ಷನ್ ಕಟ್ ಹೇಳಿರುವ ಭೈರತಿ ರಣಗಲ್ ಸಿನಿಮಾ ಟ್ರೈಲರ್ ರಿಲೀಸ್ ಆಗಿದೆ. ಚಿತ್ರದಲ್ಲಿ ಶಿವರಾಜ್‌ಕುಮಾರ್ , ರುಕ್ಮಿಣಿ ವಸಂತ್, ಛಾಯಾ ಸಿಂಗ್, ಅವಿನಾಶ್ ಹಾಗೂ ಇನ್ನಿತರರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. “ಜನರಿಗೋಸ್ಕರ ನಾನು ಯಾರನ್ನು ಬೇಕಾದರೂ ಕಳೆದುಕೊಳ್ಳುತ್ತೇನೆ. ಆದರೆ ಈ ಜನರನ್ನೆ ಕಳೆದುಕೊಳ್ಳೋಕೆ ಇಷ್ಟ ಪಡೊಲ್ಲ. ಇನ್ಮೇಲಿಂದ ರೋಣಾಪುರದಲ್ಲಿರೋದು ಸರ್ವೇ ಕಲ್ಲುಗಳಲ್ಲ, ರಣಗಲ್ ಸಾಮ್ರಾಜ್ಯದ ಮೈಲಿಗಲ್ಲುಗಳು” ಎಂದು ಶಿವಣ್ಣ ಹೇಳುವ ಡೈಲಾಗ್‌ಗೆ ಅಭಿಮಾನಿಗಳು ಶಿಳ್ಳೆ ತಟ್ಟಿದ್ದಾರೆ. ಶಿವಣ್ಣ ಅವರನ್ನು ಯಾವ ಹೀರೋನೂ ಬೀಟ್ ಮಾಡೋಕೆ ಆಗೊಲ್ಲ ಎನ್ನುತ್ತಿದ್ದಾರೆ.