6 ವರ್ಷಗಳಿಂದ ಭೇಟಿಯಾಗಿರಲಿಲ್ಲ, ಮೆಸೇಜ್‌ ಕಾಲ್‌ ಯಾವುದಕ್ಕೂ ಅವರು ಸ್ಪಂದಿಸುತ್ತಿರಲಿಲ್ಲ; ಗುರುಪ್ರಸಾದ್‌ ಬಗ್ಗೆ ತಬಲಾ ನಾಣಿ ಪ್ರತಿಕ್ರಿಯೆ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  6 ವರ್ಷಗಳಿಂದ ಭೇಟಿಯಾಗಿರಲಿಲ್ಲ, ಮೆಸೇಜ್‌ ಕಾಲ್‌ ಯಾವುದಕ್ಕೂ ಅವರು ಸ್ಪಂದಿಸುತ್ತಿರಲಿಲ್ಲ; ಗುರುಪ್ರಸಾದ್‌ ಬಗ್ಗೆ ತಬಲಾ ನಾಣಿ ಪ್ರತಿಕ್ರಿಯೆ

6 ವರ್ಷಗಳಿಂದ ಭೇಟಿಯಾಗಿರಲಿಲ್ಲ, ಮೆಸೇಜ್‌ ಕಾಲ್‌ ಯಾವುದಕ್ಕೂ ಅವರು ಸ್ಪಂದಿಸುತ್ತಿರಲಿಲ್ಲ; ಗುರುಪ್ರಸಾದ್‌ ಬಗ್ಗೆ ತಬಲಾ ನಾಣಿ ಪ್ರತಿಕ್ರಿಯೆ

Nov 04, 2024 02:47 PM IST Rakshitha Sowmya
twitter
Nov 04, 2024 02:47 PM IST

ಸ್ಯಾಂಡಲ್‌ವುಡ್‌ನಲ್ಲಿ ಸದ್ಯಕ್ಕೆ ನಿರ್ದೇಶಕ ಗುರುಪ್ರಸಾದ್‌ ಅವರ ವಿಚಾರವೇ ಚರ್ಚೆಯಾಗುತ್ತಿದೆ. ಎಂಥ ಪ್ರತಿಭಾವಂತ ನಿರ್ದೇಶಕ ಈ ರೀತಿ ಅಂತ್ಯ ಕಂಡಿದ್ದು ಎಲ್ಲರಿಗೂ ಬೇಸರ ಉಂಟು ಮಾಡಿದೆ. ಗುರುಪ್ರಸಾದ್‌ ನಿರ್ದೇಶನದಲ್ಲಿ ಮಠ ಸಿನಿಮಾ ಮಾಡಿದ್ದ ತಬಲಾ ನಾಣಿ ಕೂಡಾ ಗುರುಪ್ರಸಾದ್‌ ಬಗ್ಗೆ ಮಾತನಾಡಿದ್ದಾರೆ. ನಾನು ಅವರೊಂದಿಗೆ 6 ವರ್ಷಗಳಿಂದ ಸಂಪರ್ಕದಲ್ಲಿರಲಿಲ್ಲ. ಒಮ್ಮೆ ಅವರಿಗೆ ಕಾಲ್‌ ಮಾಡಿದ್ದೆ, ಮೆಸೇಜ್‌ ಕೂಡಾ ಕಳಿಸಿದ್ದೆ. ಆದರೆ ಯಾವುದಕ್ಕೂ ಅವರು ಪ್ರತಿಕ್ರಿಯಿಸಿರಲಿಲ್ಲ. ಈ ಅಪಾರ್ಟ್‌ಮೆಂಟ್‌ನಲ್ಲಿರುವ ವಿಚಾರ ನನಗೆ ಗೊತ್ತಿರಲಿಲ್ಲ. ಇಬ್ಬರಿಗೂ ಮನಸ್ತಾಪವಿತ್ತು. ನನ್ನ ಬಿಟ್ಟು ಹೋಗುತ್ತಿದ್ದಾನೆ ಎಂದು ಅವರಿಗೆ ನನ್ನ ಮೇಲೆ ಬೇಸರವಿತ್ತು ಎಂದು ತಬಲಾ ನಾಣಿ ಹೇಳಿದ್ದಾರೆ.

More