Veera Chandrahasa Movie: ಯಕ್ಷಗಾನವನ್ನು ವಿಶ್ವಗಾನವಾಗಿಸುವ ವೀರ ಚಂದ್ರಹಾಸ ಸಿನಿಮಾದ ಟೈಟಲ್‌ ಟ್ರ್ಯಾಕ್‌, ಮೇಕಿಂಗ್‌ ವಿಡಿಯೋ ಬಿಡುಗಡೆ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Veera Chandrahasa Movie: ಯಕ್ಷಗಾನವನ್ನು ವಿಶ್ವಗಾನವಾಗಿಸುವ ವೀರ ಚಂದ್ರಹಾಸ ಸಿನಿಮಾದ ಟೈಟಲ್‌ ಟ್ರ್ಯಾಕ್‌, ಮೇಕಿಂಗ್‌ ವಿಡಿಯೋ ಬಿಡುಗಡೆ

Veera Chandrahasa Movie: ಯಕ್ಷಗಾನವನ್ನು ವಿಶ್ವಗಾನವಾಗಿಸುವ ವೀರ ಚಂದ್ರಹಾಸ ಸಿನಿಮಾದ ಟೈಟಲ್‌ ಟ್ರ್ಯಾಕ್‌, ಮೇಕಿಂಗ್‌ ವಿಡಿಯೋ ಬಿಡುಗಡೆ

Published Apr 12, 2025 06:44 PM IST Praveen Chandra B
twitter
Published Apr 12, 2025 06:44 PM IST

  • Veera Chandrahasa Kannada Movie Title Track: ರವಿ ಬಸ್ರೂರು ನಿರ್ದಶನದ ಯಕ್ಷಗಾನ ಸಿನಿಮಾ "ವೀರ ಚಂದ್ರಹಾಸ"ದ ಮೇಕಿಂಗ್‌ ವಿಡಿಯೋ ಬಿಡುಗಡೆಯಾಗಿದೆ. ಈ ವಿಡಿಯೋದಲ್ಲಿ ಯಕ್ಷ ಸಿನಿಮಾ ಮಾಡುವ ತೆರೆ ಹಿಂದಿನ ಪ್ರಯತ್ನಗಳನ್ನ ತೋರಿಸಲಾಗಿದೆ. ಶಿವರಾಜ್‌ ಕುಮಾರ್‌ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. 400-500 ಯಕ್ಷಗಾನ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ವೀರ ಚಂದ್ರಹಾಸ ಸಿನಿಮಾದಲ್ಲಿ ಪುನೀತ್‌, ಗರುಡಾ ರಾಮ್‌, ಚಂದನ್‌ ಶೆಟ್ಟಿ ಮುಂತಾದ ಸಿನಿಮಾ ನಟರು ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ.

More