ಸೃಜನ್ ಲೋಕೇಶ್ ಮಜಾ ಟಾಕೀಸ್ ಮನೆಗೆ ಎಂಟ್ರಿ ಕೊಟ್ಟ ಸ್ಯಾಂಡಲ್‌ವುಡ್‌ನ ಖಡಕ್ ವಿಲನ್ಸ್, ಕುರಿ ಪ್ರತಾಪ್ ತರ್ಲೆ
- ಕಲರ್ಸ್ ಕನ್ನಡದ ಟಾಕ್ ಶೋ ಮಜಾ ಟಾಕೀಸ್‌ನಲ್ಲಿ ಈ ವಾರ ನಗುವಿನ ಪಟಾಕಿ ಹಚ್ಚಲು ಬಂದಿದ್ದಾರೆ ಚಂದನವನದ ಖಡಕ್ ಖಳ ನಟರು. ಭೀಮ ಸಿನಿಮಾ ಖಳನಟ, ಕೆಜಿಎಫ್ ವಿಲನ್ ಅನಿನಾಶ್ ಬಿಎಸ್ ಸೇರಿ ಇನ್ನೂ ಹಲವರು ಆಗಮಿಸಿ ನಗುವಿನ ಟಾನಿಕ್ ನೀಡಿದ್ದಾರೆ. ಕುರಿ ಪ್ರತಾಪ್ ಕಾಮಿಡಿ, ತುಕಾಲಿ ಸಂತೋಷನ ತರ್ಲೆ ಮುಂದುವರಿದೆ. ಈ ಸಂಚಿಕೆ ಈ ವಾರಾಂತ್ಯಕ್ಕೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ.